ಕಥಾ ಸಾಹಿತ್ಯದಲ್ಲಿ ಮಹಿಳೆ
Keywords:
ಕಥಾ ಸಾಹಿತ್ಯ, ಮಹಿಳಾ ಲೇಖಕಿಯರು, ಸ್ವಾತಂತ್ರ್ಯ ಚಳುವಳಿ, ಸುಧಾರಣಾ ಚಳುವಳಿ, ಮಹಿಳಾ ಶಿಕ್ಷಣAbstract
ಸಾಹಿತ್ಯ ಪ್ರಪಂಚದಲ್ಲಿ ಕಥನ ಸಾಹಿತ್ಯ ತನ್ನದೇ ಆದ ವಿಶಿಷ್ಟ ಸ್ಧಾನಮಾನವನ್ನು ಹೊಂದಿದೆ. ಇದು ಬಹಳಷ್ಟು ಜನಪ್ರಿಯವಾದ ಮಾಧ್ಯಮ ಎಂದು ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಅದರಲ್ಲಿ ವಿಶೇಷವಾಗಿ ನಾವುಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಕಥಾಸಾಹಿತ್ಯವು ಒಂದಾಗಿದೆ. ಮಹಿಳಾ ಸಾಹಿತ್ಯವನ್ನು ಗಮನಿಸಿದಾಗ ಆಯಾಕಾಲಕ್ಕೆಅನುಗುಣವಾಗಿ ತಮ್ಮ ಅನುಭವಗಳನ್ನು,ಭಾವನೆಗಳನ್ನು ಅವಮಾನಗಳನ್ನು ಅಭಿವ್ಯಕ್ತ ಪಡಿಸಿರುವುದು ಕಂಡು ಬರುತ್ತದೆ. ಕಥಾ ಸಾಹಿತ್ಯದಲ್ಲಿ ಮಹಿಳೆಯರು ಬಹಳ ಪ್ರಮುಖವಾಗಿ ತಮ್ಮ ನೋವು-ದುಃಖ ದುಮ್ಮಾನಗಳನ್ನು ಹೇಳಿಕೊಳ್ಳುವ ಸಲುವಾಗಿ ಕಥನ ಸಾಹಿತ್ಯವನ್ನು ಮಾಧ್ಯವಾಗಿಸಿಕೊಂಡಿದ್ದಾರೆ. ಈ ಪ್ರಪಂಚವನ್ನು ನೋಡುವ ದೃಷ್ಟಿಯಲ್ಲಿ ಸ್ತ್ರೀ ಪುರುಷರ ನಡುವೆ ಆಳವಾದ ಮೂಲಭೂತವಾದ ಅಂತರವಿರುವುದನ್ನು ಕಾಣಬಹುದಾಗಿದೆ.
References
ಬಾನುಮುಷ್ತಾಕ್. (2013). ಹಸೀನಾ ಮತ್ತು ಇತರ ಕಥೆಗಳು. ಅಭಿರುಚಿ ಪ್ರಕಾಶನ. ಮೈಸೂರು.
ವೈದೇಹಿ. (2018). ವೈದೇಹಿಯವರ ಸಮಗ್ರ ಕಥೆಗಳು. ಅಕ್ಷರ ಪ್ರಕಾಶನ. ಸಾಗರ.
ಅಮರೇಶ ನುಗಡೋಣಿ. (2014). ಕಥೆ ಹುಟ್ಟುವ ಪರಿ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
ಆಶಾದೇವಿ ಎಂ. ಎಸ್. (2016). ನಾರಿಕೇಳಾ. ಪ್ರಜಾವಾಣಿ ಪ್ರಕಾಶನ. ಬೆಂಗಳೂರು.
ಗೀತಾ ಪ್ರಸಾದ್. (2009). ಆಧುನಿಕ ಮಹಿಳಾ ಅಭಿವ್ಯಕ್ತಿ. ಧಾತ್ರಿ ಪುಸ್ತಕ. ಬೆಂಗಳೂರು.
ಮಲ್ಲಿಕಾ ಎಸ್. ಘಂಟಿ. (1994). ಕನ್ನಡದಲ್ಲಿ ಮಹಿಳಾ ಕಥಾಸಾಹಿತ್ಯ. ಯುವಲೋಕ ಪ್ರಕಾಶನ. ಧಾರವಾಡ.
ಸುಮಿತ್ರಬಾಯಿ ಬಿ. ಎನ್. (1995). ಸ್ತ್ರೀವಾದಿ ಪ್ರವೇಶಿಕೆ. ಕರ್ನಾಟಕ ಲೇಖಕಿಯರ ಸಂಘ. ಬೆಂಗಳೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.