ವಚನಗಳಲ್ಲಿನ ಜಾತಿ ಪದ್ಧತಿ ಮತ್ತು ಮೌಢ್ಯಗಳ ವಿಶ್ಲೇಷಣೆ

Authors

  • ಚನ್ನವೀರಯ್ಯ ಮುಖ್ಯಸ್ಥರು, ಕನ್ನಡ ವಿಭಾಗ, ಆಚಾರ್ಯ ಪದವಿ ಅಧ್ಯಯನ ವಿದ್ಯಾಲಯ, ಸೋಲದೇವನಹಳ್ಳಿ, ಬೆಂಗಳೂರು.

Keywords:

ಜಾತಿ, ಭಕ್ತಿ, ಸಂಪತ್ತು, ಜ್ಞಾನ, ನಿತ್ಯ ಸತ್ಯ, ಲೌಕಿಕ, ವ್ಯಕ್ತಿತ್ವ

Abstract

ಹನ್ನೇರಡನೇ ಶತಮಾನವನ್ನು ವಚನ ಸಾಹಿತ್ಯದ ಪರ್ವಕಾಲ ಎಂದು ಕರೆಯಬಹುದು. ಏಕೆಂದರೆ ಜನಸಾಮಾನ್ಯರ ಆಡುಭಾಷೆಯ ಮೂಲಕ ಕನ್ನಡಭಾಷೆಯನ್ನು ಉತ್ತುಂಗಕ್ಕೆ ಏರಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಬಹು ಮುಖ್ಯವಾಗಿ ಜಾತಿ, ಮತ, ವರ್ಗ, ವರ್ಣ, ಮೇಲು, ಕೀಳು ಹಾಗೂ ಸಾಮಾಜಿಕ ಪಿಡುಗುಗಳಾದ ಮೂಢನಂಬಿಕೆಗಳು ಅನಿಷ್ಟಪದ್ದತಿಗಳ ಆಚರಣೆಯಿಂದ ಸಮಾಜದ ಅಭಿವೃದ್ಧಿಗೆ ಮಾರಕವಾದುದು ಎಂಬುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿ ಸಾಮಾಜಿಕ ಬದಾಲಾವಣೆಗೆ ಮುನ್ನುಡಿ ಬರೆದು ನವಮನ್ವಂತರಕೆ ದಾರಿ ದೀಪವಾದವರು. ಆ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದರು. ಸಾಮಾಜಿಕ ಬದಲಾಣೆಯ ಜೊತೆಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಅಂತಹ ಕೆಲವು ವಚನಕಾರರ ವಚನಗಳ ವಿಶ್ಲೇಷಣೆ ಈ ಲೇಖನದಲ್ಲಿ ಚರ್ಚಿಸಲಾಗಿದೆ.

References

ಬಸವರಾಜು ಎಲ್. (2011). ಬಸವ ವಚನಾಮೃತ. ಸ್ನೇಹಾ ಪ್ರಿಂಟರ್. ಬೆಂಗಳೂರು.

ರಾಜಶೇಖರ ಜಮದಂಡಿ. (2013). ಮೊಳಿಗೆಮಾರಯ್ಯನವರ ವಚನಗಳ ದೀಪಿಕೆ. ಕನ್ನಡಸಾಹಿತ್ಯ ಪರಿಷತ್. ಬೆಂಗಳೂರು.

ನಿಂಗಣ್ಣ ಚಿ. ಸಿ. (ಸಂ). (2010). ಕನ್ನಡ ಸಾಹಿತ್ಯ ಸಂಸ್ಕೃತಿಕೋಶ. ವಿಶ್ವಾಸ್ ಪ್ರಿಂಟರ್. ಬೆಂಗಳೂರು.

ಎಂ.ಆರ್.ಶ್ರೀ. (2013). ವಚನಧರ್ಮಸಾರ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.

ಮುಗಳಿ ರಂ. ಶ್ರೀ. (2007). ಕನ್ನಡ ಸಾಹಿತ್ಯ ಚರಿತ್ರೆ. ಗೀತಾ ಬುಕ್ ಹೌಸ್. ಮೈಸೂರು.

Downloads

Published

05.11.2024

How to Cite

ಚನ್ನವೀರಯ್ಯ. (2024). ವಚನಗಳಲ್ಲಿನ ಜಾತಿ ಪದ್ಧತಿ ಮತ್ತು ಮೌಢ್ಯಗಳ ವಿಶ್ಲೇಷಣೆ. AKSHARASURYA, 5(02), 135 to 142. Retrieved from https://aksharasurya.com/index.php/latest/article/view/501

Issue

Section

ಪ್ರಬಂಧ. | ESSAY.