ಜನಪದ ಕಥೆಗಳ ತಾತ್ವಿಕ ಹಾಗೂ ಶಾಸ್ತ್ರೀಯ ಅಧ್ಯಯನ: ವಿಶ್ಲೇಷಣಾತ್ಮಕ ವಿಮರ್ಶೆ

Main Article Content

ಅಂಬಿಕಾ ಎ.ಆ‌ರ್
ಸಂತೋಷ್ ಕುಮಾರ್ ಆರ್.ಎಂ

Abstract

ಜನಪದ ಕಥೆಗಳನ್ನು ಕೇವಲ ಮನರಂಜನೆಯ ಸಾಧನವಾಗಿ ನೋಡದೆ, ಅವುಗಳನ್ನು ಗಂಭೀರ ಶಾಸ್ತ್ರೀಯ ಶಿಸ್ತಿನ ಹಿನ್ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ಜಾಗತಿಕ ವಿದ್ವಾಂಸರಾದ ಸ್ಟಿಫ್ ಥಾಂಪ್ಸನ್ (ವರ್ಗೀಕರಣ), ಗ್ಲಾಡಿಮಿರ್ ಪ್ರಾಪ್ (ರೂಪಶಾಸ್ತ್ರ), ವಿಲಿಯಂ ಬಾಸ್ಕಮ್ (ಸಾಮಾಜಿಕ ಕಾರ್ಯಗಳು) ಮತ್ತು ಅಲನ್ ಡಂಡಿಸ್ ಅವರ ಸೈದ್ದಾಂತಿಕ ಚೌಕಟ್ಟುಗಳನ್ನು ಬಳಸಿಕೊಂಡು ಕಥೆಗಳ ರಚನೆ ಮತ್ತು ಕಾರ್ಯವಿಧಾನವನ್ನು ಇಲ್ಲಿ ಚರ್ಚಿಸಲಾಗಿದೆ. ಕಥೆಗಳು ಸಂಸ್ಕೃತಿ, ಮೌಲ್ಯ ಮತ್ತು ಸಾಮಾಜಿಕ ನಿಯಂತ್ರಣದ ವಾಹಕಗಳಾಗಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಮಾನವಶಾಸ್ತ್ರೀಯ ಹಾಗೂ ಸಮಾಜಶಾಸ್ತ್ರೀಯ ದೃಷ್ಟಿಕೋನದಿಂದ ಪರಿಶೀಲಿಸಲಾಗಿದೆ. ಅಂತಿಮವಾಗಿ, ಸಮಕಾಲೀನ ಜಗತ್ತಿನಲ್ಲಿ ಜನಪದ ಕಥೆಗಳ ಪ್ರಸ್ತುತತೆ ಮತ್ತು ಅಂತರಶಿಸ್ತೀಯ ಅಧ್ಯಯನದ ಮಹತ್ವವನ್ನು ಪ್ರತಿಪಾದಿಸಲಾಗಿದೆ.

Article Details

Section

Research Articles

Author Biographies

ಅಂಬಿಕಾ ಎ.ಆ‌ರ್

ಪಿ.ಹೆಚ್.ಡಿ ವಿದ್ಯಾರ್ಥಿನಿ, ಜನಪದ ವಿಶ್ವವಿದ್ಯಾಲಯ, ಹಾವೇರಿ.

ಸಂತೋಷ್ ಕುಮಾರ್ ಆರ್.ಎಂ

ಮುಖ್ಯಸ್ಥರು, ಕನ್ನಡ ವಿಭಾಗ, ಸಂತ ಫ್ರಾನ್ಸಿಸ್ ಕಾಲೇಜು, ಕೋರಮಂಗಲ, ಬೆಂಗಳೂರು.

References

Dundes, Alan. 'Interpreting Folklore'. Indiana University Press.

Propp, Vladimir. Morphology of the Folktale'. University of Texas Press.

Thompson, Stith. The Types of Folktale. Indiana University Press.

Jung, Carl. Archetypes and the Collective Unconscious. Princeton University Press.

Bascom, William. Four Functions of Folklore. University of California Press.

Handoo, Jawaharlal. Folklore Theories and Models. Central Institute of Indian Languages.

Naik, T.G. Kannada Folk Literature Studies. Prasaranga, University of Mysore.

Dundes, A. "On the Structure of the Folktale." Journal of Folklore Research.

ರಾಘವ್. (1978), ಜನಪದ ಸಾಹಿತ್ಯ ರೂಪಗಳು. ತನುಮನ ಪ್ರಕಾಶನ.

ಶಿವಗಂಗಾದೇವಿ ಕೊಡೇಕಲ್ಲ. (2015). ಜಾನಪದ ಸಾಹಿತ್ಯ: ಆಯ್ದ ಬರಹಗಳು. ಪಾರು ಪ್ರಕಾಶನ.

ಶ್ರೀರಾಮ ವಿಟ್ಟಣ್ಣವರ. (2007), ಜಾನಪದ ಪರಿಕ್ರಮ. ಕನ್ನಡ ಸಾಹಿತ್ಯ ಪರಿಷತ್ತು.