ಭಾಷೆಯ ಮೇಲೆ ಎ.ಐ. ಮಾಧ್ಯಮದ ಪ್ರಭಾವ
Main Article Content
Abstract
ಆಧುನಿಕ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳ ನಿರಂತರ ಬಳಕೆಯಿಂದ ಭಾಷೆಯ ರಚನೆ, ಸಂವಹನ ಶೈಲಿ ಹಾಗೂ ವಿಕಾಸದ ಮೇಲಾಗುತ್ತಿರುವ ಆಳವಾದ ಪ್ರಭಾವಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ನೈಜ ಸಮಯದ ಭಾಷಾಂತರ, ಭಾಷಾ ವಿಶ್ಲೇಷಣೆ ಮತ್ತು ಹೊಸ ಅಭಿವ್ಯಕ್ತಿಗಳ ಸೃಷ್ಟಿಗೆ ಮುನ್ನುಡಿ ಬರೆದಿದೆ. ಇದೇ ವೇಳೆ, ತ್ವರಿತ ಸಂವಹನಕ್ಕಾಗಿ ಬಳಸುತ್ತಿರುವ ಸಂಕ್ಷಿಪ್ತ ಪದಗಳು ಮತ್ತು ಎಮೋಜಿಗಳಿಂದಾಗಿ ಭಾಷೆಯ ವ್ಯಾಕರಣ, ಸಾಂಪ್ರದಾಯಿಕ ಶುದ್ಧತೆ ಹಾಗೂ ಭಾವನಾತ್ಮಕತೆಯ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನೂ ಚರ್ಚಿಸಲಾಗಿದೆ. ತಂತ್ರಜ್ಞಾನದ ಮೂಲಕ ಭಾಷೆ ಜಾಗತಿಕವಾಗಿ ವಿಸ್ತರಿಸುತ್ತಿರುವ ಸಕಾರಾತ್ಮಕ ಬೆಳವಣಿಗೆಯ ಜೊತೆಗೆ, ಅಶ್ಲೀಲ ಪದಬಳಕೆ ಹಾಗೂ ಅಭ್ಯಾಸದ ಕೊರತೆಯಂತಹ ನಕಾರಾತ್ಮಕ ಸವಾಲುಗಳನ್ನು ಗುರುತಿಸಲಾಗಿದೆ. ಒಟ್ಟಾರೆಯಾಗಿ, ಭಾಷೆಯ ನೈಜ ಸೌಂದರ್ಯ, ಅನನ್ಯತೆ ಮತ್ತು ಗೌರವವನ್ನು ಉಳಿಸಿಕೊಳ್ಳುತ್ತಲೇ ಕೃತಕ ಬುದ್ಧಿಮತ್ತೆ ಮತ್ತಿತರ ಹೊಸ ತಂತ್ರಜ್ಞಾನಗಳನ್ನು ಎಚ್ಚರಿಕೆಯಿಂದ ಅಳವಡಿಸಿಕೊಳ್ಳುವ ಅಗತ್ಯವನ್ನು ಎತ್ತಿಹಿಡಿಯಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕೃಷ್ಣ ಎಂ.ಹೆಚ್., (1941), ಕನ್ನಡ ಸಾಹಿತ್ಯದ ಪ್ರಾಚೀನತೆ, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.
ಚಿದಾನಂದಮೂರ್ತಿ ಎಂ., (1965), ತೌಲನಿಕ ಭಾಷಾ ವಿಜ್ಞಾನ, ಮೈಸೂರು: ಡಿ. ವಿ. ಕೆ. ಮೂರ್ತಿ ಪ್ರಕಾಶನ.
ರಾಜಪ್ಪ ದಳವಾಯಿ, (1996), ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ, ಬೆಂಗಳೂರು: ಸೃಷ್ಟಿ ಪ್ರಕಾಶನ.