ಕೂಡಲಸಂಗಮದ ಸಂಗಮೇಶ್ವರ ದೇವಾಲಯ: ಒಂದು ವಿಶ್ಲೇಷಣೆ

Main Article Content

ಆದಪ್ಪ ಮ. ಗೊರಚಿಕ್ಕನವರ

Abstract

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐತಿಹಾಸಿಕ, ಧಾರ್ಮಿಕ ಹಾಗೂ ಬಸವೇಶ್ವರನ ಐಕ್ಯಸ್ಥಳವಾದ ಕೂಡಲಸಂಗಮವು ಕೃಷ್ಣೆ, ಮಲಪ್ರಭೆ ನದಿಗಳ ಸಂಗಮ ತಾಣವಾಗಿದ್ದು ತನ್ನದೇ ಆದ ಪಾವಿತ್ರತೆಯನ್ನು ಉಳಿಸಿಕೊಂಡು ಬೆಳೆದು ಬಂದ ಪ್ರದೇಶವಾಗಿದೆ. ಬಸವೇಶ್ವರರು ಅಧ್ಯಯನ ಮಾಡಿದ ಹಾಗೂ ಐಕ್ಯವಾದ ಸ್ಥಳ ಇದಾಗಿದ್ದು ಇಲ್ಲಿರುವ ಕಲ್ಯಾಣದ ಚಾಲುಕ್ಯರ ಶೈಲಿಯ ಸುಂದರವಾದ ದೇವಾಲಯವೇ ಸಂಗಮೇಶ್ವರ ದೇವಾಲಯ. ಈ ದೇವಾಲಯದ ಸಮಗ್ರವಾದ ಮಾಹಿತಿಯನ್ನು ತಿಳಿಸಿಕೊಡುವುದೇ ಈ ಲೇಖನದ ಉದ್ದೇಶ.

Article Details

Section

Research Articles

Author Biography

ಆದಪ್ಪ ಮ. ಗೊರಚಿಕ್ಕನವರ

ಇತಿಹಾಸ ಉಪನ್ಯಾಸಕರು, ಶ್ರೀ. ಪಿ. ಎಸ್. ಸಜ್ಜನ ಕಲಾ ಮಹಾವಿದ್ಯಾಲಯ, ಬೇವೂರ.

How to Cite

ಆದಪ್ಪ ಮ. ಗೊರಚಿಕ್ಕನವರ. (2026). ಕೂಡಲಸಂಗಮದ ಸಂಗಮೇಶ್ವರ ದೇವಾಲಯ: ಒಂದು ವಿಶ್ಲೇಷಣೆ. ಅಕ್ಷರಸೂರ್ಯ (AKSHARASURYA), 11(06), 108 to 116. https://aksharasurya.com/index.php/latest/article/view/1959

References

ಜಯಶ್ರೀ ದಂಡೆ, ವೀರಣ್ಣ ದಂಡೆ; 2012, 12ನೇ ಶತಮಾನದ ಸ್ಮಾರಕಗಳು (ಬಸವಕಲ್ಯಾಣದಿಂದ ಕೂಡಲಸಂಗಮದವರೆಗೆ), ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ.

ಜ.ಚ.ನಿ; 1974, ಕೂಡಲಕ್ಷೇತ್ರ, ಪುರಾಣಿಕ ಪ್ರಿಂಟಿಂಗ್ ಪ್ರೆಸ್, ಬಾಗಲಕೋಟೆ.

ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು; 1988, ಕೂಡಲಸಂಗಮದ ಅಳಿವು ಉಳಿವು, ತರಳಬಾಳು ಪ್ರಕಾಶನ, ಸಿರಿಗೆರೆ.

ಹೀರೆಮಠ ಜಿ.ಬಿ; ಸುಕ್ಷೇತ್ರ ಕೂಡಲಸಂಗಮ ಸಮಗ್ರ ದರ್ಶನ, ಪಿ.ಸಿ. ಶಾಬಾದಿಮಠ ಬುಕ್ ಡಿಪೋ ಪಬ್ಲಿಶರ್ಸ್, ಗದಗ.

ಮಹೇಶ ತಿಪ್ಪಶೆಟ್ಟಿ; 2016, ಕೂಡಲಸಂಗಮ ಸಮಾಜೋ-ಧಾರ್ಮಿಕ ಅಧ್ಯಯನ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು.

ಶ್ರೀಧರ ಗೌಡರ; 2021, ನುಡಿನೆರಳು (ಪತ್ರಿಕಾ ಕಿರು ಲೇಖನಗಳು), ಬಸವ ಪ್ರಕಾಶನ, ಕೂಡಲಸಂಗಮ.

ಎ.ಎಂ. ಗೊರಚಿಕ್ಕನವರ; 2012, ಶ್ರೀ ಕೂಡಲಸಂಗಮೇಶ್ವರನ ಬಂಗಾರದ ಕಳಸ, ಸಂಗಮ ಪ್ರಕಾಶನ, ಕೂಡಲಸಂಗಮ.

ಎಸ್.ಎಂ. ಜಾಮದಾರ; 2014, ಕಲ್ಯಾಣ ಪುನರುತ್ಥಾನ (ಶರಣ ಕ್ಷೇತ್ರಾಭಿವೃದ್ಧಿ), ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು.

ಗೋಡಿಹಾಳ ಕಾಂತೇಶರೆಡ್ಡಿ ರಾಮರೆಡ್ಡಿ; 2019, ಕೂಡಲಸಂಗಮ: ಸಾಂಸ್ಕೃತಿಕ ಅಧ್ಯಯನ, ಕನ್ನಡ ವಿಶ್ವವಿದ್ಯಾಲಯ ಹಂಪಿಗೆ ಸಾದರಪಡಿಸಿದ ಮಹಾಪ್ರಬಂಧ (ಅಪ್ರಕಟಿತ).

ಮ.ನಿ.ಪ್ರ. ಹಿರಿಶಾಂತವೀರ ಮಹಾಸ್ವಾಮಿಗಳು; 2016, ಗಂಗಾಂಬಿಕೆ-ನೀಲಾಂಬಿಕೆ ಒಂದು ಅಧ್ಯಯನ, ಪ್ರಭುದೇವ ಜನಕಲ್ಯಾಣ ಸಂಸ್ಥೆ, ವಿರಕ್ತಮಠ, ಸಂಡೂರು.

ಮಹಾಮನೆ, ಲಿಂಗಾಯತ ದರ್ಶನ, ಶರಣ ಮಾರ್ಗ ಮಾಸಿಕ ಪತ್ರಿಕೆಗಳಲ್ಲಿ ಪ್ರಕಟಗೊಂಡ ಸಂಶೋಧನಾ ಲೇಖನ. “ಕೂಡಲಸಂಗಮ ಹಾಗೂ ಶರಣರು”, ದಿನಾಂಕ: ಫೆಬ್ರವರಿ 2020 ಹಾಗೂ ಮಾರ್ಚ್ 2020.