ಭಾರತ ಸಂವಿಧಾನ ರಚನಾ ಸಭೆಯಲ್ಲಿ ಮಹಿಳೆಯರು

Main Article Content

ನಾಗರತ್ನಾ ಭಾವಿಕಟ್ಟಿ

Abstract

ಭಾರತದ ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾತ್ರ ಅವಿಸ್ಮರಣೀಯ. ಅವರ ಬೌದ್ಧಿಕ ಕೊಡುಗೆಗಳು, ಸಾಮಾಜಿಕ ರಾಜಕೀಯ ಪ್ರಭಾವವನ್ನು ವಿಶ್ಲೇಷಿಸುತ್ತವೆ. ಸಂವಿಧಾನ ಸಭೆಯಲ್ಲಿ ಭಾಗವಹಿಸಿದ 15 ಮಹಿಳೆಯರು ಮೂಲಭೂತ ಹಕ್ಕುಗಳು, ಸಮಾನತೆ, ಲಿಂಗ ನ್ಯಾಯ, ಸಾಮಾಜಿಕ ಸುಧಾರಣೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ವಿಷಯದಲ್ಲಿ ಮಹತ್ವದ ವಿಚಾರಗಳನ್ನು ಮಂಡಿಸಿದರು. ಮಹಿಳೆಯರ ಹಸ್ತಕ್ಷೇಪದಿಂದ ಸಂವಿಧಾನದ ಮೌಲ್ಯಾಧಾರಿತ ಸ್ವರೂಪ ಬಲಪಟ್ಟಿದ್ದು ಹೇಗೆ ಎಂಬುದನ್ನು ದಾಖಲೆಗಳು, ಭಾಷಣಗಳು ಮತ್ತು ಸಮಿತಿಗಳ ಕಾರ್ಯವಿವರಣೆಗಳ ಆಧಾರದಲ್ಲಿ ಪರಿಶೀಲಿಸಬಹುದಾಗಿದೆ. ಸಂವಿಧಾನ ರಚನೆ ಪುರುಷಾಧಿಪತ್ಯದ ಪ್ರಕ್ರಿಯೆಯಷ್ಟೇ ಅಲ್ಲ; ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಸಮಾವೇಶಿತ ಪ್ರಜಾಸತ್ತಾತ್ಮಕ ಚೌಕಟ್ಟು ನಿರ್ಮಾಣವಾಯಿತು ಎಂಬ ನಿರ್ಣಯಕ್ಕೆ ಬರುತ್ತದೆ. ಇತಿಹಾಸದಲ್ಲಿ ಕಡಿಮೆ ದಾಖಲಾದ ಮಹಿಳೆಯರ ಕೊಡುಗೆಗಳನ್ನು ಪುನರ್‌ಮೌಲ್ಯಮಾಪನ ಮಾಡುವ ಅಗತ್ಯತೆಯನ್ನು ಈ ಲೇಖನದ ಮೂಲಕ ತಿಳಿಸಲಾಗುತ್ತದೆ.

Article Details

Section

Research Articles

Author Biography

ನಾಗರತ್ನಾ ಭಾವಿಕಟ್ಟಿ

ಉಪನ್ಯಾಸಕರು, ರಾಜ್ಯಶಾಸ್ತ್ರ ವಿಭಾಗ, ವಿ.ಎಂ.ಎಸ್.ಆರ್.ವಸ್ತದ ಪ.ಪೂ ಕಾಲೇಜು, ಹುನಗುಂದ.

How to Cite

ನಾಗರತ್ನಾ ಭಾವಿಕಟ್ಟಿ. (2026). ಭಾರತ ಸಂವಿಧಾನ ರಚನಾ ಸಭೆಯಲ್ಲಿ ಮಹಿಳೆಯರು. ಅಕ್ಷರಸೂರ್ಯ (AKSHARASURYA), 11(06), 84 to 92. https://aksharasurya.com/index.php/latest/article/view/1956

References

ಗ್ರಾನ್ ವಿಲ್ ಆಸ್ಟಿನ್ : ಭಾರತೀಯ ಸಂವಿಧಾನ : ಮೂಲ ಮತ್ತು ವಿಕಾಸ

ಬಿಪಿನ್ ಚಂದ್ರ : ಆಧುನಿಕ ಭಾರತದ ಇತಿಹಾಸ

ರಮಾನಾಥ್ ಗುಹಾ : ಭಾರತ : ಸ್ವಾತಂತ್ರ್ಯ ನಂತರದ ಇತಿಹಾಸ

ಸುಭಾಷ್ ಕಾಶ್ಯಪ್ : ಭಾರತೀಯ ಸಂವಿಧಾನ ಮತ್ತು ರಾಜಕೀಯ ವ್ಯವಸ್ಥೆ

ಎನ್. ಜಯಪ್ರಕಾಶ : ಭಾರತದಲ್ಲಿ ಮಹಿಳಾ ಚಳುವಳಿಗಳು

ಅಪರ್ಣಾ ಬಸು : Women and the Indian National Movement

Geraldine Forbes : Women in Modern India

Reena Agarwal : Women and Law in India

ನೀಲಿಮಾ ದೇಸಾಯಿ : ಮಹಿಳಾ ಹಕ್ಕುಗಳು ಮತ್ತು ಸಂವಿಧಾನಾತ್ಮಕ ಅಭಿವೃದ್ಧಿ ಕುರಿತ ಲೇಖನಗಳು

ಲೀಲಾ ಸೇಠ್ : On Balance (ಕಾನೂನು ಮತ್ತು ಲಿಂಗ ಸಮಾನತೆ ಕುರಿತ ಅಂಶಗಳು)

Economic and Political Weekly (EPW) ಮಹಿಳೆಯರು ಮತ್ತು ಸಂವಿಧಾನ ಕುರಿತ ಲೇಖನಗಳು

Indian Journal of Gender Studies

Journal of Constitutional Law and Jurisprudence

ಭಾರತ ಸರ್ಕಾರದ ಶಾಸನ ಇಲಾಖೆ - ಸಂವಿಧಾನ ಮತ್ತು ತಿದ್ದುಪಡಿ ದಾಖಲೆಗಳು

ರಾಷ್ಟ್ರೀಯ ಆರ್ಕೈವ್ಸ್ ಆಫ್ ಇಂಡಿಯಾ - ಸಂವಿಧಾನ ಸಭೆಯ ದಾಖಲೆಗಳು