ಸ್ಥಳೀಯ ಪ್ರಭುತ್ವಗಳು ಮತ್ತು ವಸಾಹತುಶಾಹಿ ದಾಖಲೆಗಳು (ಸಶಸ್ತ್ರ ಬಂಡಾಯಗಳನ್ನು ಅನುಲಕ್ಷಿಸಿ)

Main Article Content

ಎ.ಬಿ. ವಗ್ಗರ

Abstract

ವಸಾಹತುಶಾಹಿ ಆಡಳಿತದ ಕಾಲದಲ್ಲಿ ರೂಪಗೊಂಡ ದಾಖಲೆಗಳು ಸ್ಥಳೀಯ ಪ್ರಭುತ್ವಗಳು, ಆಡಳಿತ ವ್ಯವಸ್ಥೆಗಳು ಮತ್ತು ಸಾಮಾಜಿಕ-ಆರ್ಥಿಕ ಸಂಬಂಧಗಳನ್ನು ಹೇಗೆ ಪ್ರತಿನಿಧಿಸುತ್ತವೆ ಎಂಬುದನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುತ್ತದೆ. ವಸಾಹತುಶಾಹಿ ದಾಖಲೆಗಳನ್ನು ಸಾಮಾನ್ಯವಾಗಿ ಅಧಿಕೃತ ಮೂಲಗಳೆಂದು ಪರಿಗಣಿಸಿದರೂ ಅವುಗಳಲ್ಲಿ ವಸಾಹತುಶಾಹಿ ಅಧಿಕಾರದ ದೃಷ್ಟಿಕೋನ, ರಾಜಕೀಯ ಉದ್ದೇಶಗಳು ಮತ್ತು ಸ್ಥಳೀಯ ಧ್ವನಿಗಳ ನಿರ್ಲಕ್ಷ್ಯ ಅಡಗಿರುವುದನ್ನು ಈ ಲೇಖನ ಸ್ಪಷ್ಟಪಡಿಸುತ್ತದೆ. ಸ್ಥಳೀಯ ಆಡಳಿತಗಾರರು, ಸಂಸ್ಥೆಗಳು ಮತ್ತು ಸಮುದಾಯಗಳು ವಸಾಹತುಶಾಹಿ ಶಕ್ತಿಯೊಂದಿಗೆ ನಡೆಸಿದ ಪ್ರತಿರೋಧ ಮತ್ತು ಸಹಕಾರದ ರೂಪಗಳನ್ನು ಈ ಲೇಖನ ಪ್ರತಿಪಾದಿಸುವುದರ ಮೂಲಕ ಇತಿಹಾಸ ಲೇಖನದಲ್ಲಿ ವಸಾಹತುಶಾಹಿ ದಾಖಲೆಗಳ ಮಿತಿಗಳು ಮತ್ತು ಸಾಧ್ಯತೆಗಳನ್ನು ಗುರುತಿಸುವ ಮೂಲಕ ಸ್ಥಳೀಯ ಅನುಭವಗಳನ್ನು ಪುನರ್ ವ್ಯಾಖ್ಯಾನಿಸುವ ಅಗತ್ಯವಿದೆ ಎಂಬುದನ್ನು ಈ ಲೇಖನ ಒತ್ತಿಹೇಳುತ್ತದೆ.

Article Details

Section

Research Articles

Author Biography

ಎ.ಬಿ. ವಗ್ಗರ

ಸಹ ಪ್ರಾಧ್ಯಾಪಕರು, ಎಸ್.ಐ.ಎಸ್.ವೈ. ಸರಕಾರಿ ಪ್ರಥಮ ದರ್ಜೆ ಕಾಲೇಜು, ರಾಮದುರ್ಗ.

How to Cite

ಎ.ಬಿ. ವಗ್ಗರ. (2026). ಸ್ಥಳೀಯ ಪ್ರಭುತ್ವಗಳು ಮತ್ತು ವಸಾಹತುಶಾಹಿ ದಾಖಲೆಗಳು (ಸಶಸ್ತ್ರ ಬಂಡಾಯಗಳನ್ನು ಅನುಲಕ್ಷಿಸಿ). ಅಕ್ಷರಸೂರ್ಯ (AKSHARASURYA), 11(06), 35 to 41. https://aksharasurya.com/index.php/latest/article/view/1950

References

ಎ. ಬಿ.ವಗ್ಗರ (ಸಂ), ಕಿತ್ತೂರು ಸಂಸ್ಥಾನ ದಾಖಲೆಗಳು: ಸಂಪುಟ-2., ಪ್ರಸಾರಾಂಗ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ. 2022.

ರಾಜಕೀಯ ದಾಖಲೆಗಳು 1824-1831