ಸಂಸತ್ತಿನ ಪ್ರಶ್ನಾವಳಿ

Authors

  • ಪಂಕಜ ಹೆಚ್. ಪಿ. ಸಹಾಯಕ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಜೆ.ಎಸ್.ಎಸ್. ಕಲಾ ಮತ್ತು ವಾಣಿಜ್ಯ ಕಾಲೇಜು, ಗುಂಡ್ಲುಪೇಟೆ, ಚಾಮರಾಜನಗರ.

Keywords:

ಭಾರತದ ಸಂವಿಧಾನ, ಪ್ರಜಾಪ್ರಭುತ್ವ ರಾಷ್ಟ್ರ, ದ್ವಿಸದನ, ಸಂಸತ್‌ ವ್ಯವಸ್ಥೆ, ಲೋಕಸಭೆ, ರಾಜ್ಯಸಭೆ, ಪ್ರಶ್ನಾವಳಿ

Abstract

ಭಾರತದ ಸಂವಿಧಾನ ವಿಶ್ವದ ಅತ್ಯಂತ ಬೃಹತ್ ಸಂವಿಧಾನ ಮತ್ತು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಆಡಳಿತದ ಅನುಕೂಲಕ್ಕಾಗಿ ದ್ವಿಸದನಗಳನ್ನೊಳಗೊಂಡ ಸಂಸತ್ ವ್ಯವಸ್ಥೆ ರಚನೆಯಾಗಿದೆ. ಪಾರ್ಲಿಮೆಂಟ್‌ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯ ರ ಅಧಿಕಾರ ದುರುಪಯೋಗ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಎಲ್ಲಾ ಸದಸ್ಯರು ಸಾರ್ವಜನಿಕ ಮಸೂದೆಯಾಗಲಿ ಖಾಸಗಿ ಮಸೂದೆಯಾಗಲಿ ವಿಷಯಕ್ಕೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪಾರ್ಲಿಮೆಂಟ್ ನಲ್ಲಿ ಸಭೆಯ ನಿರ್ಣಯಗಳನ್ನು ಗೌರವಿಸುವ ಉದ್ದೇಶ ಹಾಗೂ ವ್ಯವಸ್ಥಿತ ರೀತಿಯಲ್ಲಿ ಸಭೆಯ ನಡಾವಳಿಗಳನ್ನು ಪಾಲಿಸಬೇಕು ಎಂಬ ಉದ್ದೇಶದಿಂದ ಪ್ರಶ್ನೆ ಕೇಳುವ ಅವಕಾಶ ಮತ್ತು ಉತ್ತರ ನೀಡಲು ಬೇಕಾಗುವ ಸುವ್ಯವಸ್ಥಿತ ಕ್ರಿಯೆಯಾಗಿದೆ.

References

ಪಾಟಿಲ್ ಎನ್. ಬಿ. & ಶೀಲವಂತರ್ ಜಿ. ಬಿ. (2022). ಭಾರತ ಸರ್ಕಾರ ಮತ್ತು ರಾಜಕೀಯ ಹಾಗೂ ಭಾರತದ ಸಂಸದೀಯ ಕಾರ್ಯವಿಧಾನಗಳು. ಅರುಣ ಪ್ರಕಾಶನ. ವಿಜಯಪುರ.

ರಾಜಶೇಖರ ಹೆಚ್. ಎಂ. (2013). ಭಾರತ ಸರ್ಕಾರ ಮತ್ತು ರಾಜಕೀಯ. ಕಿರಣ್ ಪ್ರಕಾಶನ. ಮೈಸೂರು.

ರಮೇಶ ಶಂಕರರೆಡ್ಡಿ. (2022). ಭಾರತದಲ್ಲಿನ ಸಂಸದೀಯ ಕಾರ್ಯವಿಧಾನಗಳು. ವೈಭವ ಪಬ್ಲಿಕೇಶನ್ಸ್. ಗದಗ.

Downloads

Published

09.07.2024

How to Cite

ಪಂಕಜ ಹೆಚ್. ಪಿ. (2024). ಸಂಸತ್ತಿನ ಪ್ರಶ್ನಾವಳಿ. AKSHARASURYA, 4(03), 133 to 137. Retrieved from https://aksharasurya.com/index.php/latest/article/view/5

Issue

Section

ಪ್ರಬಂಧ. | ESSAY.