ಮಂಟೇಸ್ವಾಮಿ ಮತ್ತು ಮಹದೇಶ್ವರರ ಕಾವ್ಯ ಪರಂಪರೆ.
Abstract
ಮಂಟೇಸ್ವಾಮಿ ಕಾವ್ಯ ಪರಂಪರೆ: ಕೆಲವು ಶತಮಾನಗಳ ಹಿಂದೆ ಧರ್ಮಕ್ರಾಂತಿಯನ್ನೆಸಗಿ ತನ್ನದೇ ಆದ ಪರಂಪರೆಯನ್ನು ನಿರ್ಮಿಸಿದ ಒಬ್ಬ ಧಾರ್ಮಿಕ ಪವಾಡ ಪುರುಷನೇ ಮಂಟೇಸ್ವಾಮಿ, ಕನ್ನಡದ ಧಾರ್ಮಿಕ ಜನಪದ ಕಾವ್ಯವೊಂದರ ಕಥಾನಾಯಕ ಮಂಟೇಸ್ವಾಮಿ, ಉತ್ತರ ದೇಶದಿಂದ ದಕ್ಷಿಣ ಕರ್ನಾಟಕಕ್ಕೆ “ನಿಜ ಶರಣ-ತತ್ವ” ಪ್ರಚಾರಕ್ಕಾಗಿ ಬಂದು ಮಂಡ್ಯ, ಮೈಸೂರು, ಬೆಂಗಳೂರು ಜಿಲ್ಲೆಗಳಲ್ಲಿ ತನ್ನ ಪವಾಡಗಳನ್ನು ಮೆರೆದಿದ್ದಾನೆ.
Downloads
Published
19.07.2023
How to Cite
P. B. MADHU. (2023). ಮಂಟೇಸ್ವಾಮಿ ಮತ್ತು ಮಹದೇಶ್ವರರ ಕಾವ್ಯ ಪರಂಪರೆ. ಅಕ್ಷರಸೂರ್ಯ (AKSHARASURYA), 2(08), 61–68. Retrieved from https://aksharasurya.com/index.php/latest/article/view/189
Issue
Section
Article