ಅಕ್ಷರಸೂರ್ಯ ಜರ್ನಲ್‌ನ ಮುಂಬರುವ ಬಹುಶಿಸ್ತೀಯ (Multidisciplinary) ಸಂಚಿಕೆಗಾಗಿ ನಾವು ಮೂಲ ಸಂಶೋಧನಾ ಲೇಖನಗಳು ಹಾಗೂವಿಮರ್ಶಾತ್ಮಕ ಪ್ರಬಂಧಗಳನ್ನು ಆಹ್ವಾನಿಸುತ್ತಿದ್ದೇವೆ.

ಪ್ರಮುಖ ದಿನಾಂಕಗಳು:

  • ಲೇಖನ ಸಲ್ಲಿಕೆಗೆ ಕೊನೆಯ ದಿನಾಂಕ: ಪ್ರಸ್ತುತ ತಿಂಗಳ 20ನೇ ತಾರೀಖು (ಮುಂದಿನ ತಿಂಗಳ ಸಂಚಿಕೆಯಲ್ಲಿ ಪ್ರಕಟಿಸಲು). 20ನೇ ತಾರೀಖಿನನಂತರ ಸಲ್ಲಿಸಲಾಗುವ ಲೇಖನಗಳನ್ನು ಮುಂದಿನ ಸಂಚಿಕೆಗಳಿಗೆ ಪರಿಗಣಿಸಲಾಗುತ್ತದೆ.

ಲೇಖನ ಸಲ್ಲಿಕೆಯ ಮಾರ್ಗಸೂಚಿಗಳು: ಪೀರ್-ರಿವ್ಯೂ (peer-review) ಪ್ರಕ್ರಿಯೆ ಸುಗಮವಾಗಿ ನಡೆಯಲು, ನಿಮ್ಮ ಲೇಖನಗಳು ಈ ಕೆಳಗಿನನಿಯಮಗಳಿಗೆ ಬದ್ಧವಾಗಿರಬೇಕು:

  • ಭಾಷೆ: ಬಹುಭಾಷೆ (ಕನ್ನಡ, ಇಂಗ್ಲಿಷ್, ಹಿಂದಿ ಇತ್ಯಾದಿ)
  • ಲೇಖನದ ಪದಮಿತಿ: ಗರಿಷ್ಠ 2000 ಪದಗಳು
  • ಸಾರಾಂಶ (Abstract): ಗರಿಷ್ಠ 200 ಪದಗಳು
  • ಕೀವರ್ಡ್‌ಗಳು (Keywords): ಕಡ್ಡಾಯವಾಗಿ 5
  • ಉಲ್ಲೇಖದ ಶೈಲಿ (References): ಎಪಿಎ (APA) ಶೈಲಿ

ಲೇಖನ ಸಲ್ಲಿಸುವ ವಿಧಾನ: ನಿಮ್ಮ ಸಂಶೋಧನಾ ಲೇಖನಗಳನ್ನು ನಮ್ಮ ಇಮೇಲ್ ವಿಳಾಸಕ್ಕೆ ಕಳುಹಿಸಬಹುದು ಅಥವಾ ವೆಬ್‌ಸೈಟ್ ಮೂಲಕನೇರವಾಗಿ ಸಲ್ಲಿಸಬಹುದು.

  • ವೆಬ್‌ಸೈಟ್: www.aksharasurya.com
  • ಇಮೇಲ್: editor@aksharasurya.com
  • ಸಂಪರ್ಕ ಸಂಖ್ಯೆ: 9008588133

ಪ್ರಕಟಣೆಯ ನಿಯಮಗಳು ಮತ್ತು ಲೇಖಕರ ಮಾರ್ಗಸೂಚಿಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ನಿಮ್ಮ ಮೌಲ್ಯಯುತ ಸಂಶೋಧನಾ ಲೇಖನಗಳ ನಿರೀಕ್ಷೆಯಲ್ಲಿ!