ಕರಾವಳಿ ಜಾನಪದಕ್ಕೆ ಪುರುಷೊತ್ತಮ ಬಿಳಿಮಲೆಯವರ ಕೊಡುಗೆ
Keywords:
ಸಿದ್ದವೇಶ, ಕಂಬುಳ-ಕಂಬಳ, ಮೈಲಾರು, ಜಾನಪದ, ಕರಾವಳಿAbstract
ಪುರುಷೋತ್ತಮ ಬಿಳಿಮಲೆ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಚಿಂತನಶೀಲ ಬರಹಗಾರರಲ್ಲೊಬ್ಬರು. ತಮ್ಮ ಜನಪದ ಸಂಶೋಧನೆ, ವಿಮರ್ಶೆ ಹಾಗೂ ಅಂಕಣ ಬರಹಗಳಲ್ಲಿ ಸಮಾಜದ ಸಂಸ್ಕೃತಿಯನ್ನು ಮತ್ತು ವರ್ತಮಾನದ ನೈಜತೆಯನ್ನು ಹಿಡಿದಿಟ್ಟಿದ್ದಾರೆ. ಇದು ಅವರ ಬರಹದಲ್ಲಿ ಪ್ರತಿ ಹಂತದಲ್ಲೂ ಸ್ಪಷ್ಟವಾಗಿ ತೋರುತ್ತದೆ.
ಬಿಳಿಮಲೆ ಅವರ ಸಂಶೋಧನಾ ಬರಹದಲ್ಲಿ ಕರಾವಳಿ ಮತ್ತು ಸುಳ್ಯ ಪರಿಸರ ಸಮಾಜದ ಬದುಕಿನ ಜನಪದ ಚಿತ್ರಣವನ್ನು ಜನಪದ ಹಿನ್ನೆಲೆಯಲ್ಲಿ ಗುರುತಿಸುವ ಮೂಲಕ ಹೊಸ ಚರ್ಚೆಗೆ ಅನುವು ಮಾಡಿಕೊಡುತ್ತಾರೆ. ಈ ಅಂಶವನ್ನು ಗಮನಿಸುವುದರ ಮೂಲಕ ಲೇಖಕರು ಮಾಡಿದ ಕರಾವಳಿ ಸಂಶೋಧನೆಯನ್ನು ಇಲ್ಲಿ ಚರ್ಚಿಸಿಲಾಗಿದೆ.
References
ಪುರುಷೋತ್ತಮ ಬಿಳಿಮಲೆ, (1997), ಕೂಡುಕಟ್ಟು, ಆನಂದಕಂದ ಗ್ರಂಥಮಾಲೆ, ಬೆಳಗಾವಿ.
ರಾಮಚಂದ್ರೇಗೌಡ ಹಿ.ಶಿ., (2009), ಜನಪದ ಸಂಸ್ಕೃತಿ, ಕರ್ನಾಟಕ ಜಾನಪದ ಪರಿಷತ್, ಬೆಂಗಳೂರು.
ಪುರುಷೋತ್ತಮ ಬಿಳಿಮಲೆ, (1990), ಕರಾವಳಿ ಜಾನಪದ, ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು.
Downloads
Published
How to Cite
Issue
Section
License
Copyright (c) 2025 AKSHARASURYA
This work is licensed under a Creative Commons Attribution 4.0 International License.