ಭಾರತದಲ್ಲಿ ನಿರುದ್ಯೋಗ ಒಂದು ಅವಲೋಕನ
Keywords:
ನಿರುದ್ಯೋಗ, ಬಡತನ, ಆರ್ಥಿಕಸ್ಥಿತಿ, ಕೂಲಿ, ಕೈಗಾರಿಕೆAbstract
ನಿರುದ್ಯೋಗವು ಸಾರ್ವತ್ರಿಕವಾಗಿದ್ದರೂ ಭಾರತದಲ್ಲಿ ಅದು ಹೆಚ್ಚು ಗುರುತಿಸಲ್ಪಟ್ಟಿದೆ. ಕನಿಷ್ಠ ಮೆಟ್ರಿಕ್ಯುಲೇಷನ್ ವಿದ್ಯಾರ್ಹತೆ ಹೊಂದಿರುವ ಒಟ್ಟು ನಿರುದ್ಯೋಗಿ ಯುವಕರ ಸಂಖ್ಯೆ ಸುಮಾರು ಐದು ಮಿಲಿಯನ್ ಎಂದು ಹೇಳಲಾಗಿದೆ. ಇದರಲ್ಲಿ ಸುಮಾರು 1.5 ಮಿಲಿಯನ್ ನಿರುದ್ಯೋಗಿ ಪದವೀಧರರು ಸೇರಿದ್ದಾರೆ. ಉದ್ಯೋಗ ವಿನಿಮಯ ನಿರ್ದೇಶನಾಲಯದ ಮಾನವ ಶಕ್ತಿ ವಿಭಾಗವು ಕೈಗೊಂಡ ಅಧ್ಯಯನದ ಪ್ರಕಾರ ಉದ್ಯೋಗ ಬಯಸುವ ನಿರುದ್ಯೋಗಿ ಪದವೀಧರರಲ್ಲಿ 93 ಪ್ರತಿಶತ ಪುರುಷರು ಮತ್ತು 7 ಪ್ರತಿಶತ ಮಹಿಳೆಯರು. 48.5 ಪ್ರತಿಶತ ನಿರುದ್ಯೋಗ ಪದವೀಧರರು ಬಿ.ಎ. 22.7, ಬಿ.ಎಸ್‌ಸಿ ಮತ್ತು 12.8 ಪ್ರತಿಶತ ಬಿ.ಕಾಂ. ನಿರುದ್ಯೋಗವು ವೃತ್ತಿಪರವಾಗಿ ತರಬೇತಿ ಪಡೆದ ಎಂಜಿನಿಯರ್‌ಗಳು, ವೈದ್ಯರು ಮತ್ತು ಇತರ ತಾಂತ್ರಿಕವಾಗಿ ಅರ್ಹತೆ ಹೊಂದಿರುವ ಜನರಲ್ಲಿ ವ್ಯಾಪಕವಾಗಿದೆ. ಹಾಗಾಗಿ ಈ ಸಂಶೋಧನಾ ಲೇಖನದಲ್ಲಿ ಭಾರತದಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ಅವಲೋಕಿಸಲಾಗಿದೆ.
References
ವಿದ್ಯಾಭೂಷಣ & ಸಚ್ದೇವ ಡಿ. ಆರ್. (2015). ಸಮಾಜಶಾಸ್ತ್ರದ ಪರಿಚಯ. ಕಿತಬ್ ಮಹಲ್ ಡಿಸ್ಟ್ರೀಬ್ಯೂಟರ್ಸ್. ನವ ದೆಹಲಿ.
ಶಂಕರ್‌ರಾವ್ ಸಿ. ಎನ್. (2009). ಸಮಾಜಶಾಸ್ತ್ರ. ಜೈ ಭಾರತ ಪ್ರಕಾಶನ. ಮಂಗಳೂರು.
ಮದನ್ ಜಿ. ಆರ್. (2005). ಭಾರತೀಯ ಸಾಮಾಜಿಕ ಸಮಸ್ಯೆಗಳು. ಅಲೈಡ್ ಪ್ರಕಾಶನ. ನವ ದೆಹಲಿ.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.