‘ಆನೇಕಲ್ ಕರಗದ’ ಸಾಂಸ್ಕೃತಿಕ ವೈಶಿಷ್ಟ್ಯತೆಗಳು
Keywords:
ತಿಗಳ, ವಹ್ನಿಕುಲ, ದ್ರೌಪದಿ, ಮಾತೃದೇವತೆ, ಆನೇಕಲ್, ಕೋಟೆಜಗಳ, ಧರ್ಮರಾಯಸ್ವಾಮಿ, ಹೂವಿನ ಕರಗAbstract
ಗಜಶಿಲಾಪುರಿ ರಾಗಿಯ ಕಣಜ ಎಂದೇ ಪ್ರಸಿದ್ಧವಾಗಿರುವ ಆನೇಕಲ್ ತಾಲ್ಲೂಕು ಸಾಂಸ್ಕೃತಿಕವಾಗಿ ಶೀಮಂತವಾದ ತಾಲ್ಲೂಕಾಗಿದೆ. ಆನೇಕಲ್ ತಾಲ್ಲೂಕಿನಲ್ಲಿ ಆಚರಿಸುವ ಕರಗವು ರಾಜ್ಯದಲ್ಲಿಯೇ ಪ್ರಖ್ಯಾತಿ ಹೊಂದಿದೆ. ಕರಗದ ಆಚರಣೆಯ ಹಿನ್ನೆಲೆಗಳು ಹಾಗೂ ಐತಿಹ್ಯಗಳು ತುಂಬಾ ಕುತೂಹಲಕಾರಿಯಾಗಿವೆ. ಶಕ್ತಿ ದೇವತೆಯಾದ ದ್ರೌಪದಿಯ ಕರಗವು ಮಾತೃದೇವತೆಯ ಆಚರಣೆಗೆ ಉದಾಹರಣೆಯಾಗಿದೆ. ಕರಗದ ಆಚರಣೆಯಲ್ಲಿ ಕರಗದ ಪೂಜಾರಿ, ಗಂಟೆ ಪೂಜಾರಿ, ಗಣಾಚಾರಿ, ಗೌಡ, ವೀರಕುಮಾರರ ಪಾತ್ರಗಳು ಮಹತ್ವವಾಗಿವೆ. ಅಂಕುರಾರ್ಪಣೆ, ಹಸಿಕರಗ, ಒಣಕರಗ, ಕೋಟೆಜಗಳಗಳ ಆಚರಣೆಗಳು ಸಾಂಸ್ಕೃತಿಕವಾಗಿ ವಿಶಿಷ್ಟವಾಗಿದ್ದು ಅವುಗಳ ಮಹತ್ವವನ್ನು ತಿಳಿಸುವ ಪ್ರಯತ್ನವೇ ಈ ಲೇಖನ.
References
ಕೃಷ್ಣಮೂರ್ತಿ ಪಿ.ವಿ., (2018), ಆನೇನಾಡು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ದೇವರ ಕೊಂಡಾರೆಡ್ಡಿ, (2019), ಬನ್ನೇರುಘಟ್ಟ ದರ್ಶನ, ಸ್ವ್ಯಾನ್ ಪ್ರಿಂಟರ್ಸ್, ಬೆಂಗಳೂರು.
ನಾಗರಾಜ್ ಆರ್., (2008), ಆನೇಕಲ್ಲಿನ ಅಪರೂಪದ ವ್ಯಕ್ತಿಗಳು, ಮಾನಸ ಫೌಂಡೇಶನ್, ಬೆಂಗಳೂರು.
ರಾಮಚಂದ್ರ ಶ್ರೌತಿ ವಿ., (1985), ಶ್ರೀ ಗಜಶಿಲಾಪುರಿ ಕ್ಷೇತ್ರದ ಮಹಿಮೆ, ವಿಶಾಲ ಮುದ್ರಣಾಲಯ, ಆನೇಕಲ್.
ವಿಜಯ್‌ಕುಮಾರ್ ಸಿ.ಆರ್., (2004), ಆನೇಕಲ್ ತಾಲ್ಲೂಕು ದರ್ಶನ, ಗೀತಾಲಯ ಪ್ರಕಾಶನ, ಚಂದಾಪುರ.
Downloads
Published
How to Cite
Issue
Section
License
Copyright (c) 2025 ಅಕ್ಷರಸೂರ್ಯ (AKSHARASURYA)

This work is licensed under a Creative Commons Attribution 4.0 International License.