ಸ್ವಾತಂತ್ರ್ಯ ಹೋರಾಟ ಸಂದರ್ಭದ ನವೋದಯ ಕವನಗಳಲ್ಲಿ ಗಾಂಧೀಜಿ ಚಿತ್ರಣ

Authors

  • ವಿಜಯ ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಶ್ರೀ ವೈ.ಎಂ.ಎಂ. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಯಳಂದೂರು, ಚಾಮರಾಜನಗರ.

Keywords:

ಮಹಾತ್ಮ, ಸಮಾನತೆ, ಹಿಂದುಸ್ಥಾನ, ಸತ್ಯಾಗ್ರಹಿ, ಖಾದಿಯ ಹಾಡು, ಸ್ವಾತಂತ್ರ್ಯ ಸಮರ, ರಾಷ್ಟ್ರೀಯತೆ, ನವೋದಯ

Abstract

ಸಾವಿರ ಸಾವಿರ ಸಾಮಾನ್ಯರ ನಡುವೆ ಸಾವಿರ ಅಸಾಧಾರಣರು ಅಲ್ಲಿ ಇಲ್ಲಿ ಬಂದು ಹೋಗುತ್ತಾರೆ. ಅಂತಹ ಜನರು ಜಗತ್ತಿನಲ್ಲಿ ತಮ್ಮ ಹೆಸರನ್ನು ದಾಖಲಿಸುತ್ತಾರೆ. ಮನುಕುಲದ ಇತಿಹಾಸದಲ್ಲಿ ಎಲ್ಲರೂ ಬುದ್ಧನಂತೆ ಶಾಶ್ವತ ವೈಭವಕ್ಕೆ ಅರ್ಹರಾಗುವುದಿಲ್ಲ! ಎಲ್ಲರೂ ಬಸವಣ್ಣನವರಂತೆ ತಮ್ಮ ಗುರುತು ಬಿಡುವುದಿಲ್ಲ! ಎಲ್ಲರೂ ಮಹಾತ್ಮರಲ್ಲ! ತಮ್ಮ ವ್ಯಕ್ತಿತ್ವ ಹಾಗೂ ವಿಚಾರಧಾರೆಯಿಂದ ಇಡೀ ಜಗತ್ತಿನ ಜನರನ್ನು ಸೆಳೆದ ಮಹಾನ್ ಚೇತನ. ಮೋಹನ್ ದಾಸ್ ಕರಮಚಂದ್ ಗಾಂಧಿ, ಅಂತಹ ಅಪರಿಮಿತ ಪ್ರಭಾವದಲ್ಲಿ ಅನನ್ಯ. ಕನ್ನಡ ಕವಿಗಳು ಮಹಾತ್ಮಾ ಗಾಂಧಿಯನ್ನು ಅಪರೂಪದ ವ್ಯಕ್ತಿ ಎಂದು ಕರೆಯುತ್ತಾರೆ. ಅದರಲ್ಲೂ ಸ್ವಾತಂತ್ರ್ಯಪೂರ್ವದ ನವೋದಯ ಕವಿಗಳು ಹೇಗೆ ಬಣ್ಣಿಸಿದರು ಎಂಬುದನ್ನು ದಾಖಲಿಸುವ ಸಣ್ಣ ಪ್ರಯತ್ನ ಈ ಬರಹ.

References

ಭಟ್ಟ ಪ. ಶು. (ಸಂ). (1952). ಅಮರನಾದೈ ತಂದೆ. ಗೆಳೆಯರ ಗುಂಪು. ಉತ್ತರ ಕನ್ನಡ.

ಶಿವಾರೆಡ್ಡಿ ಕೆ. ಸಿ. (ಸಂ) (2000). ಕುವೆಂಪು ಸಮಗ್ರ: ಕಾವ್ಯ ಭಾಗ–1. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ. ಹಂಪಿ.

ಚಂದ್ರಶೇಖರ ಪಾಟೀಲ (ಸಂ). (1998). ಗಾಂಧಿ ಎಂಬುವ ಹೆಸರು. ಶಶಿಕಲಾ ವೀರಯ್ಯಸ್ವಾಮಿ. ಬೆಂಗಳೂರು.

ರಾಯಧಾರವಾಡಕರ (ಸಂ). (1960). ಬಾಪೂ ಕಾವ್ಯಾಂಜಲಿ. ಗಾಂಧಿ ಸ್ಮಾರಕ ನಿಧಿ, ಕರ್ನಾಟಕ ಶಾಖೆ. ಧಾರವಾಡ.

ಸೂರ್ಯನಾಥ ಕಾಮತ್ (ಸಂ). (1998). ಸ್ವಾತಂತ್ರ್ಯ ಸಮರದ ಗೇಯ ಗೀತೆಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.

Downloads

Published

13.08.2024

How to Cite

ವಿಜಯ. (2024). ಸ್ವಾತಂತ್ರ್ಯ ಹೋರಾಟ ಸಂದರ್ಭದ ನವೋದಯ ಕವನಗಳಲ್ಲಿ ಗಾಂಧೀಜಿ ಚಿತ್ರಣ. AKSHARASURYA, 4(05 (special Issue), 60 to 69. Retrieved from https://aksharasurya.com/index.php/latest/article/view/474