ಹೊನ್ನಾಳಿ ತಾಲ್ಲೂಕಿನ ಶಾಸನೋಕ್ತ ಸ್ಥಳನಾಮಗಳ ಭಾಷಾವೈಜ್ಞಾನಿಕ ಪರಿಶೀಲನೆಗಳು
Main Article Content
Abstract
ಹೊನ್ನಾಳಿ ತಾಲ್ಲೂಕಿನ ಶಾಸನಗಳಲ್ಲಿ ಉಲ್ಲೇಖಗೊಂಡಿರುವ ಸ್ಥಳನಾಮಗಳನ್ನು ಭಾಷಾವೈಜ್ಞಾನಿಕವಾಗಿ ಈ ಲೇಖನದಲ್ಲಿ ಪರಿಶೀಲಿಸಲಾಗಿದೆ. ಶಾಸನಗಳು ಕೇವಲ ಚಾರಿತ್ರಿಕ ದಾಖಲೆಗಳಲ್ಲದೆ, ಭಾಷೆಯ ಉಗಮ ಮತ್ತು ವಿಕಾಸವನ್ನು ತಿಳಿಸುವ ಆಕರಗಳಾಗಿವೆ. ಬಿ.ಎಲ್. ರೈಸ್ ಸಂಪಾದಿಸಿದ ಎಪಿಗ್ರಾಫಿಯಾ ಕರ್ನಾಟಕ ಸಂಪುಟವನ್ನು ಆಧರಿಸಿ, ಪ್ರಾಚೀನ ಸ್ಥಳನಾಮಗಳು ಮತ್ತು ಪ್ರಸ್ತುತ ಬಳಕೆಯಲ್ಲಿರುವ ಹೆಸರುಗಳ ನಡುವಿನ ಶಾಬ್ದಿಕ ವ್ಯತ್ಯಾಸಗಳನ್ನು ಗುರುತಿಸಲಾಗಿದೆ. ಸ್ವರಗಳು, ವ್ಯಂಜನಗಳು, ಅನುನಾಸಿಕಗಳು ಮತ್ತು ದ್ವಿತ್ವಗಳಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಪಟ್ಟಿ ಮಾಡಲಾಗಿದೆ. ಹೊನ್ನಾಳಿ, ಐನೂರು, ನ್ಯಾಮತಿ ಮುಂತಾದ ಊರುಗಳ ಹೆಸರುಗಳು ಕಾಲಕ್ರಮೇಣ ಹೇಗೆ ಬದಲಾಗಿವೆ ಎಂಬುದನ್ನು ವಿಶ್ಲೇಷಿಸುತ್ತಾ, ಈ ಪ್ರದೇಶದ ಸ್ಥಳನಾಮಗಳು ಬಹುತೇಕ ಅಚ್ಚಗನ್ನಡ ಮೂಲದವು ಎಂಬ ತೀರ್ಮಾನಕ್ಕೆ ಬರಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಶ್ರೀ ಬಿ.ಎಲ್.ರೈಸ್‌ರವರು ಸಂಪಾದಿಸಿರುವ ಎಪಿಗ್ರಪಿಯಾಕರ್ನಾಟಕ ಸಂಪುಟ-7 1901ರ ಆವೃತ್ತಿ