ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ: ಸಾಮಾಜಿಕ ಹಿನ್ನೆಲೆಯಲ್ಲಿ ಒಂದು ನೋಟ

Authors

  • SAVITA R. SWAMY

Keywords:

ಆವಿಷ್ಕಾರ, ಸೀಮಿತ ಸ್ಮರಣೆ, ನೈತಿಕತೆ, ಸಂಚಲನ, ಪರಿಕಲ್ಪನೆ

Abstract

ಈ ಭೂಮಿ ಮೇಲೆ ಅತ್ಯಂತ ಬುದ್ಧಿವಂತ ಪ್ರಾಣಿ ಮನುಷ್ಯನಾಗಿರುತ್ತಾನೆ. ಅವನು ಅನೇಕ ಶೋಧಗಳ ಫಲವಾಗಿ ಅವನು ಮಂಗನಿಂದ ಮಾನವ ಎನಿಸಿಕೊಂಡಿರುತ್ತಾನೆ. ಅನೇಕ ಸೌಲತ್ತುಗಳಿಗಾಗಿ ವಿಜ್ಞಾನದ ಆವಿಷ್ಕಾರಗಳು ಮಾಡುತ್ತಾ ಮುಂದುವರೆದು. ಯಾಂತ್ರಿಕವಾದ ಮನುಷ್ಯನನ್ನು ಸೃಷ್ಟಿಸುವಷ್ಟು. ಅನೇಕ ವೈಜ್ಞಾನಿಕ ನೆಲೆಯಲ್ಲಿ ಮನುಷ್ಯನ ಊಹೆಗೂ ಮೀರಿದ ಆವಿಷ್ಕಾರಗಳು ಕಂಡುಕೊಂಡಿದ್ದಾನೆ. ಆದರೆ ಇತ್ತೀಚಿಗೆ ಹೆಚ್ಚಾಗಿ ಪ್ರಚಲಿತದಲ್ಲಿರುವ ವಿಷಯ ಏನೆಂದರೆ. ಮನುಷ್ಯನ ಆಲೋಚನೆ ಅವನ ಮನಸ್ಸು ಅವನ ನರನಾಡಿಗಳಲ್ಲಿ ಆಗುವ ಅಂಶಗಳು ಕೂಡ ಸೆರೆಹಿಡಿದು ಕೃತಕ ಬುದ್ಧಿಮತ್ತೆ (AI) “ಆರ್ಟಿಫಿಶಿಯಲ್ ಇಂಟಲಿಜೆನ್ಸ್” ತಂತ್ರಜ್ಞಾನವು ಕಂಡುಹಿಡಿಯಲಾಗಿದೆ. ಇದು ಮನುಷ್ಯನಿಂದ ಹುಟ್ಟಿ ಮನುಷ್ಯನನ್ನೇ ಮೀರಿಸುವ ರೀತಿಯಲ್ಲಿ ಬೆಳೆಯುತ್ತಿದೆ. ಮುಂಬರುವ ದಿನಗಳಲ್ಲಿ ಇದರ ಸಾಧಕ-ಭಾದಕಗಳಿಂದ ನಮ್ಮ ಸಾಮಾಜಿಕ ನೆಲೆಯಲ್ಲಿ ಒಂದು ಸಂಚಲನ ಮೂಡಿಸುವುದಂತು ಖಚಿತವಾಗಿದೆ.

ಈ ಲೇಖನದ ಅಧ್ಯಯನದ ಉದ್ದೇಶ ಸಾಮಾಜಿಕ ನೆಲೆಯಲ್ಲಿ ಮನುಷ್ಯ ಕಟ್ಟ ಕಡೆಯ ಬುದ್ಧಿವಂತನು. ಆದರೆ ತಂತ್ರಜ್ಞಾನದಿಂದ ಮನುಷ್ಯ ತನ್ನ ಆಲೋಚನೆ ಸಾಮರ್ಥ್ಯ ಆರೋಗ್ಯದ ದೃಷ್ಟಿಯಲ್ಲಿ ಎದುರಿಸುವ ಸಂಗತಿಗಳು. ಈ ಲೇಖನದಲ್ಲಿ ಚರ್ಚಿಸುವ ಪ್ರಯತ್ನ ಮಾಡಿರುತ್ತೇನೆ.

Downloads

Published

01.04.2024

How to Cite

SAVITA R. SWAMY. (2024). ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ: ಸಾಮಾಜಿಕ ಹಿನ್ನೆಲೆಯಲ್ಲಿ ಒಂದು ನೋಟ. AKSHARASURYA, 3(04), 175 to 180. Retrieved from https://aksharasurya.com/index.php/latest/article/view/356