ಹಂಪಿ ಶಾಸನೋಕ್ತ ನೀರಿನ ನೆಲೆಗಳು

Authors

  • VEERESHA N.

Keywords:

ಕೆರೆ, ಬಾವಿ, ಕೊಳ, ಕುಂಟೆ, ಕಾಲುವೆ, ಹಂಪಿ, ವಿಜಯನಗರ ಸಾಮ್ರಾಜ್ಯ

Abstract

ವಿಜಯನಗರ ಕಾಲದಲ್ಲಿ ಹಂಪಿ ರಾಜಧಾನಿಯಾದ ಕಾರಣ ಜನನಿಬಿಡ ಪ್ರದೇಶವಾಗಿತ್ತು. ಜನರ ದಿನನಿತ್ಯದ ಬದುಕಿಗೆ ನೀರು ಅತ್ಯಂತ ಅವಶ್ಯಕ. ನೀರಿನ ಅವಶ್ಯಕತೆ ಪೂರೈಸಲು ವಿಜಯನಗರ ಸಾಮ್ರಾಟರು ಹಂಪಿ ಮಹಾನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಅನೇಕ ಕೆರೆ, ಬಾವಿ, ಕೊಳ, ಕಟ್ಟೆಗಳನ್ನು ನಿರ್ಮಿಸಿದ್ದರು. ನೀರಾವರಿಗಾಗಿ ಹೊಲ ಗದ್ದೆಗಳಿಗೆ ನೀರು ಸರಾಗವಾಗಿ ಹ ರಿಯಲು ಕಾಲುವೆಗಳನ್ನು ಮಾಡಿಸಿದ್ದರು.

Downloads

Published

05.03.2024

How to Cite

VEERESHA N. (2024). ಹಂಪಿ ಶಾಸನೋಕ್ತ ನೀರಿನ ನೆಲೆಗಳು. AKSHARASURYA, 3(03), 146 to 158. Retrieved from https://aksharasurya.com/index.php/latest/article/view/337

Issue

Section

ಪ್ರಬಂಧ. | ESSAY.