ತಲೆಮಾರಿನಿಂದತಲೆಮಾರಿಗೆ ಸಾಗಿದ‘ತೇರು’

Authors

  • Mallesh C.

Abstract

ಸಂಸ್ಕೃತಿ ಎಂದರೆ ಒಂದು ಜೀವಂತ ಸಂಗತಿ. ಜೀವಂತವಾದುದಕ್ಕೆ ಹುಟ್ಟು-ಬೆಳವಣಿಗೆ-ವಿನಾಶ ಎಲ್ಲವೂ ಇರುತ್ತದೆ. ತಮ್ಮ ಪೂರ್ವದ ಸಾಂಸ್ಕೃತಿಕ ಸ್ಮೃತಿಗಳಿಗೆ ಇಂತಹ ಸ್ಥಿತ್ಯಂತರ-ಪಲ್ಲಟ-ವಿನಾಶಗಳನ್ನು ಗಮನಿಸಿಯೂ, ಅವುಗಳನ್ನು ‘ನಿತ್ಯ’ ಎಂಬ ನಂಬುಗೆಯನ್ನು ಹೆಣೆಯುತ್ತಾ ಹೋಗುವ ಸಮಾಜ ಆಯಾಯ ಕಾಲದಲ್ಲಿ ಹೊಸ ಹೊಸದನ್ನು ಕಟ್ಟುತ್ತಾ ಹಳೆಯದರ ನಾಶವನ್ನು ಆತಂಕ-ಆಘಾತಗಳಲ್ಲಿ ಎದುರುಗೊಂಡು ಚಲಿಸುತ್ತಾ ಹೋಗುತ್ತದೆ. ಇಂತಹ ಒಂದು ದೇಸಗತಿ ಹಾಗೂ ಆ ದೇಸಗತಿಯನ್ನು ನಿರ್ಧರಿಸುವ ಸಂಕಥನಗಳ ಸರಣಿಯೊಂದನ್ನು ತೆರೆದಿಡುವ ಮಹತ್ವದ ಕೃತಿ ಎಂದರೆ ರಾಘವೇಂದ್ರ ಪಾಟೇಲರ “ತೇರು” ಕಾದಂಬರಿ.

Downloads

Published

05.01.2023

How to Cite

Mallesh C. (2023). ತಲೆಮಾರಿನಿಂದತಲೆಮಾರಿಗೆ ಸಾಗಿದ‘ತೇರು’ . AKSHARASURYA, 2(01), 15 to 19. Retrieved from https://aksharasurya.com/index.php/latest/article/view/29

Issue

Section

Article