ಬೇಂದ್ರೆಯವರ ಕಾವ್ಯಗಳಲ್ಲಿ ಮೌನ ಧ್ಯಾನದ ನೆಲೆಗಳು
Main Article Content
Abstract
ಬೇಂದ್ರೆಯವರು ತಮ್ಮ ಕಾವ್ಯದಲ್ಲಿ ಒಳನುಡಿಯಾಗಿ ಹಿಡಿಗಾಳಿನಂತೆ ಒಡಮೂಡಿಸಿರುವ ಧ್ಯಾನ ಹಾಗೂ ಮೌನದ ನೆಲೆಗಳನ್ನು ವಿಶ್ಲೇಷಿಸುವುದು. ಗಾಳಿಹೆಜ್ಜೆಯನ್ನು ಧ್ಯಾನಿಸುತ್ತಾ ಅಮೃತಕ್ಕೆ ಹಾರುವ ಗರುಡನಂತೆ ಮೌನದ ಯಾನದ ಜೊತೆಗೆ ಸಾಮಾನ್ಯ ಬದುಕನ್ನು ಅನುಭಾವದ ಎತ್ತರಕ್ಕೆ ಕೊಂಡೊಯ್ಯುವ ಒಲವಿನ ಕಾವ್ಯದ ಮೌನ ಮತ್ತು ಧ್ಯಾನದ ನೆಲೆಗಳನ್ನು ಹುಡುಕುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ತಿಪ್ಪೇರುದ್ರಸ್ವಾಮಿ ಎಚ್., ಶರಣರ ಅನುಭಾವ ಸಾಹಿತ್ಯ (2010), ಡಿವಿಕೆ ಮೂರ್ತಿ ಪ್ರಕಾಶನ, ಬೆಂಗಳೂರು.
ಕೃಷ್ಣಪ್ಪ ಜಿ., ಹೂತಾದ ಹುಣಸಿ, ದ.ರಾ. ಬೇಂದ್ರೆ ಕಾವ್ಯ ವಿಮರ್ಶೆ (2000), ಶ್ರೀರಂಗ ಪ್ರಕಾಶನ, ಮೈಸೂರು.
ನಾಗರಾಜ್ ಡಿ. ಆರ್., ಅಲ್ಲಮ ಮತ್ತು ಶೈವ ಪ್ರತಿಭೆ (2006), ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ, ಶಿವಮೊಗ್ಗ.
ರಾನಡೆ ಆರ್. ಡಿ., ಕನ್ನಡ ಸಂತರ ಪರಮಾರ್ಥ ಪಥ (1962), ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ರಾಘವೇಂದ್ರ ರಾವ್ ಎಚ್. ಎಸ್., ಹಾಡೆ ಹಾದಿಯ ತೋರಿತು (1995), ಕ್ರೈಸ್ಟ್ ಕಾಲೇಜು ಕನ್ನಡ ಸಂಘ, ಬೆಂಗಳೂರು.
ಮಲ್ಲೇಪುರಂ ಜಿ. ವೆಂಕಟೇಶ, ಕೃತಿ ಕಥನ (2016), ಉದಯ ಪ್ರಕಾಶನ, ಬೆಂಗಳೂರು.