ರಾಘವೇಂದ್ರ ಖಾಸನೀಸರ ‘ಅಶ್ವಾರೋಹಿ’ ಒಂದು ವಿಶ್ಲೇಷಣೆ.

Authors

  • AMARNATH N.
  • SUMA

Keywords:

ಕುಟುಂಬ, ಆಧುನಿಕತೆ, ಶಿಕ್ಷಣ, ವಿಘಟನೆ, ಪರಿಹಾರ

Abstract

ನವ್ಯೋತ್ತರ ಕನ್ನಡ ಸಾಹಿತ್ಯದಲ್ಲಿ ರಾಘವೇಂದ್ರ ಖಾಸನೀಸರು ಒಬ್ಬರು. ಕಡಿಮೆ ಸಂಖ್ಯೆಯ ಕತೆಗಳನ್ನು ರಚಿಸಿದರೂ ಸಹ ಅವುಗಳಲ್ಲಿ ಬಹುತೇಕ ಕತೆಗಳು ವಿಶೇಷವೆನಿಸುತ್ತದೆ. ಈ ಹಿನ್ನೆಲೆಯಲ್ಲಿ ‘ಅಶ್ವಾರೋಹಿ’ ಕತೆ ಮನುಷ್ಯ ಸಮಾಜದ ಪ್ರತಿಬಿಂಬದಂತೆ ಕಾಣುತ್ತದೆ. ಇಲ್ಲಿ ಕಾಣುವ ಸಮಸ್ಯೆಗಳು ಸಮಾಜದ ಕೊಡುಗೆ ಆಗಿದ್ದರೂ, ಅದಕ್ಕೆ ಪರಿಹಾರ ಏನು ಎಂಬುದು ನಮ್ಮದೇ ಎನ್ನುವ ಪರಿಹಾರ ಸೂಚಿತ ಕಥಾತಂತ್ರವನ್ನು ಕತೆಯಲ್ಲಿ ಕಾಣಬಹುದು.

Downloads

Published

05.10.2023

How to Cite

AMARNATH N., & SUMA. (2023). ರಾಘವೇಂದ್ರ ಖಾಸನೀಸರ ‘ಅಶ್ವಾರೋಹಿ’ ಒಂದು ವಿಶ್ಲೇಷಣೆ. AKSHARASURYA, 2(11), 96–100. Retrieved from https://aksharasurya.com/index.php/latest/article/view/256

Issue

Section

ಪುಸ್ತಕ ವಿಮರ್ಶೆ. | BOOK REVIEW.