ಪ್ರೇಮಚಂದರ ಕಥೆಗಳಲ್ಲಿ ಬಡತನ, ಶೋಷಣೆ ಮತ್ತು ಹೆಣ್ಣು

Main Article Content

ಮಂಜುಳ ಜಿ.

Abstract

ಹಿಂದಿ ಸಾಹಿತ್ಯದ ದಿಗ್ಗಜ ಮುನ್ಷಿ ಪ್ರೇಮಚಂದ್ ಅವರ ಆಯ್ದ ಕಥೆಗಳಲ್ಲಿ ಗ್ರಾಮೀಣ ಬದುಕು, ಬಡತನ, ಮತ್ತು ಮಹಿಳೆಯರ ಶೋಷಣೆಯ ಚಿತ್ರಣಗಳನ್ನು ವಿಶ್ಲೇಷಿಸಲಾಗಿದೆ. 'ಮುರಿದ ಮನೆ', 'ಅಗ್ನಿ ಸಮಾಧಿ', 'ಈದಿಗಾ', 'ಮರ್ಯಾದೆಯ ಬಲಿಪೀಠ', 'ಮುದಿ ಅತ್ತೆ', 'ಚದುರಂಗದ ಆಟಗಾರರು' ಮತ್ತು 'ಸಮರ ಯಾತ್ರೆ' ಕಥೆಗಳ ಮೂಲಕ ಅಸಹಾಯಕತೆ, ಹಸಿವಿನ ತೀವ್ರತೆ, ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ ಮತ್ತು ಹೋರಾಟದ ಮನೋಭಾವವನ್ನು ಗುರ್ತಿಸಲಾಗಿದೆ. ಪ್ರೇಮಚಂದರು ಮಾನವೀಯ ಮೌಲ್ಯಗಳು, ಸಾಮಾಜಿಕ ಕಂದಾಚಾರಗಳ ವಿಡಂಬನೆ ಹಾಗೂ ದುರ್ಬಲ ವರ್ಗದವರ ಮನೋವಿಜ್ಞಾನವನ್ನು ತಮ್ಮ ಕಥೆಗಳಲ್ಲಿ ನೈಜವಾಗಿ ಕಟ್ಟಿಕೊಟ್ಟಿರುವ ವಿಧಾನವನ್ನು ಅವಲೋಕಿಸಲಾಗಿದೆ.

Article Details

Section

Research Articles

Author Biography

ಮಂಜುಳ ಜಿ.

ಸಂಶೋಧನಾರ್ಥಿ, ಕನ್ನಡ ಅಧ್ಯಯನ ಕೇಂದ್ರ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

How to Cite

ಮಂಜುಳ ಜಿ. (2023). ಪ್ರೇಮಚಂದರ ಕಥೆಗಳಲ್ಲಿ ಬಡತನ, ಶೋಷಣೆ ಮತ್ತು ಹೆಣ್ಣು. ಅಕ್ಷರಸೂರ್ಯ (AKSHARASURYA), 2(07), 76 to 87. https://aksharasurya.com/index.php/latest/article/view/175

References

ಬಾಲುರಾವ್ ಶಾ. (ಅನುವಾದ), ಪ್ರೇಮಚಂದರ ಕಥೆಗಳು, ರಾಧಾಕೃಷ್ಣ (ಸಂ), ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ, ನವ ದೆಹಲಿ, ಮರು ಮುದ್ರಣ 1985.

ಕಥನ ವೈವಿಧ್ಯ, ಟಿ. ಪಿ. ಅಶೋಕ್, ಕಣ್ವ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್‌, ಬೆಂಗಳೂರು, ಮೊದಲ ಮುದ್ರಣ 2014.