ಅನುವಾದದ ವೈಶಿಷ್ಟ್ಯತೆ.
Abstract
ಅನುವಾದಕನು ವಿಸ್ತಾರವಾದ ಜ್ಞಾನವನ್ನು ಪಡೆದಿರಬೇಕು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಭಾಷಾಭಿಮಾನದಿಂದ ಅನುವಾದ ಮಾಡುವವರು ಉಂಟು. ಭಾಷಾಂತರಕಾರರು ಸಹ ಮೂಲ ಲೇಖಕರಂತೆ ಜ್ಞಾನವನ್ನು ವೃದ್ಧಿಸಿಕೊಳ್ಳುತ್ತಲೇ ಇರಬೇಕು. ಆಗ ಮಾತ್ರ ಉತ್ತಮ ಅನುವಾದಕರಾಗಲು ಸಾಧ್ಯ. ಪೂರ್ವಾಗ್ರಹ ಪೀಡಿತರಾಗದೆ, ಸಮರ್ಪಣಾಭಾವ ಹಾಗೂ ಏಕಾಗ್ರ ಚಿತ್ತದಿಂದ ಅನುವಾದ ಕೈಗೊಂಡರೆ ಉತ್ತಮ ಅನುವಾದಗಳು ದೊರಕಲು ಸಾಧ್ಯ.
Downloads
Published
05.07.2023
How to Cite
MALARVILI K. (2023). ಅನುವಾದದ ವೈಶಿಷ್ಟ್ಯತೆ. AKSHARASURYA, 2(07), 14–23. Retrieved from https://aksharasurya.com/index.php/latest/article/view/161
Issue
Section
Article