ದೇವನೂರು ಮಹಾದೇವರ ಕಥನ ನಿರೂಪಣಾ ಶೈಲಿ ಮತ್ತು ಭಾಷಾ ವೈವಿಧ್ಯತೆ.
Abstract
ದೇವನೂರರು ರಚಿಸಿದ ‘ಮಾರಿಕೊಂಡವರು’ ಮತ್ತು ‘ಡಾಂಬರು ಬಂದದು’ ಈ ಎರಡು ಕಥೆಗಳನ್ನು ವಿಮರ್ಶೆಗೆ ಒಳಪಡಿಸಿ, ಇವರು ಕಥೆಗಳ ರಚನೆಯಲ್ಲಿ ತರುವ ಭಾಷಿಕ ವೈವಿಧ್ಯತೆಯ ಬಳುಕುವಿಕೆ ಮತ್ತು ನಿರೂಪಣಾ ಶೈಲಿಯ ತಾಂತ್ರಿಕತೆಯನ್ನು ನನ್ನ ಅರಿವಿಗೆ ದಕ್ಕಿದಷ್ಟು ಈ ಲೇಖನದ ಮೂಲಕ ತರಲು ಪ್ರಯತ್ನಿಸಿದ್ದೇನೆ.
References
ಜಿ.ಎಸ್.ಶಿವರುದ್ರಪ್ಪ - ‘ವಿಮರ್ಶೆಯ ಪೂರ್ವ-ಪಶ್ಚಿಮ’, ಸಾಹಿತ್ಯ ಭಂಡಾರ ಪ್ರಕಾಶನ, 2016.
ಓ.ಎಲ್.ನಾಗಭೂಷಣ್ - ‘ವಿಮರ್ಶೆಯ ಪರಿಭಾಷೆ’, ಅಭಿನವ ಪ್ರಕಾಶನ, 2019.
ಡಾ.ಕರೀಗೌಡ ಬೀಚನಹಳ್ಳಿ - ‘ಶತಮಾನಗಳ ಸಣ್ಣಕಥೆಗಳ ಸಮೀಕ್ಷೆ’, ಕನ್ನಡ ಸಾಹಿತ್ಯ ಆಕಾಡೆಮಿ, 2011.
ಜಿ.ಎಸ್.ಶಿವರುದ್ರಪ್ಪ- ‘ವಿಮರ್ಶೆಯ ಪೂರ್ವ-ಪಶ್ಚಿಮ’, ಸಾಹಿತ್ಯ ಭಂಡಾರ ಪ್ರಕಾಶನ, ಹದಿನಾಲ್ಕನೇಯ ಮುದ್ರಣ:2016,
ಡಾ.ಕರೀಗೌಡ ಬೀಚನಹಳ್ಳಿ - ‘ಶತಮಾನಗಳ ಸಣ್ಣಕಥೆಗಳ ಸಮೀಕ್ಷೆ’, ಕನ್ನಡ ಸಾಹಿತ್ಯ ಆಕಾಡೆಮಿ, ದ್ವಿತೀಯ ಮುದ್ರಣ:2011.
ಕನ್ನಡ ಸಾಹಿತ್ಯ ಅಕಾಡೆಮಿ- ‘ಸಾಲುದೀಪಗಳು’, ಐದನೇಯ ಮುದ್ರಣದ ವಿಸ್ತೃತ ಸಂಪುಟ-2016,
ಭಾಷಾ ವಿಜ್ಞಾನ ವಿಷಯ ಆಧರಿತ ಶೈಲಿಶಾಸ್ತ್ರ- ಕನ್ನಡ ಎ.ಎಂ ಪಠ್ಯ ಆಧಾರಿತ 2020ರ ಶೈಕ್ಷಣಿಕ ಸಾಲಿನ ವಿಷಯ ಸಂಗ್ರಹಣೆ (ಬೆಂಗಳೂರು ವಿಶ್ವವಿದ್ಯಾಲಯ).