ಅಡುಗೂಲಜ್ಜಿ: ಸ್ತ್ರೀ ಸಂವೇದನೆಯ ನೆಲೆಯಲ್ಲಿ
Keywords:
ಸ್ತ್ರೀ ಸಂವೇದನೆ, ಅಡುಗೂಲಜ್ಜಿ, ಶೋಷಣೆ, ಪುರುಷ ಸಿಂಹ, ನಾಟ್ಯಾಚಾರ್ಯ, ವರದಕ್ಷಿಣೆ, ಸಬಲೆ, ಪ್ರೇಕ್ಷಕರುAbstract
ನಮ್ಮ ಸಮಾಜವನ್ನು ಮೇಲು-ಕೀಳು, ಬಡವ-ಬಲ್ಲಿದ, ಸ್ತ್ರೀ-ಪುರುಷ ಎಂಬ ಅಸಮಾನತೆಗಳು ಹಿಂದಿನಿಂದಲೂ ಕಾಡುತ್ತಿವೆ. ಇವು ಕಾಲದಿಂದ ಕಾಲಕ್ಕೆ ಬದಲಾಗಿ ಬೇರೆ ಬೇರೆ ರೂಪ ತಾಳಿ ಮುಂದುವರಿಯುತ್ತಿವೆ. ಇವು ನಿರ್ಮೂಲನೆಯಾಗಬೇಕು, ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು. ಅನಾದಿ ಕಾಲದಿಂದಲೂ ನಡೆಯುತ್ತಿರುವ ಸ್ತ್ರೀ ಮೇಲಿನ ಶೋಷಣೆ, ದಬ್ಬಾಳಿಕೆಗಳು ನಿಲ್ಲಬೇಕು. ಸ್ತ್ರೀಯು ಪುರುಷನಷ್ಟೇ ಸಮರ್ಥಳು, ಅವಳನ್ನು ಅವಕಾಶ ವಂಚಿತಳನ್ನಾಗಿ ಮಾಡಬಾರದು. ಸ್ತ್ರೀ ಅಬಲೆಯಲ್ಲ ಸಬಲಳು ಎಂಬುದನ್ನು ಎಚ್. ಡುಂಡಿರಾಜ್ ಅವರು ತಮ್ಮದೇ ಹಾಸ್ಯ ಧಾಟಿಯ ಮೂಲಕ ಅಡುಗೂಲಜ್ಜಿ ನಾಟಕದಲ್ಲಿ ಚಿತ್ರಿಸಿದ್ದಾರೆ.
References
ಡುಂಡಿರಾಜ್ ಎಚ್. (2009). ಕಾಯೋ ಕಲ್ಪ ಮತ್ತು ಇತರೆ ನಾಟಕಗಳು. ಅಂಕಿತ ಪುಸ್ತಕ ಪ್ರಕಾಶನ. ಬೆಂಗಳೂರು.
ಡುಂಡಿರಾಜ್ ಎಚ್. (2020). ಡುಂಡಿ ಮಲ್ಲಿಗೆ. ತೇಜು ಪಬ್ಲಿಕೇಶನ್. ಬೆಂಗಳೂರು.
ಡುಂಡಿರಾಜ್ ಎಚ್. (2015). ವಿನೋದ ಸೌಧದಲ್ಲಿ ಡುಂಡಿರಾಜ್. ಅಂಕಿತ ಪುಸ್ತಕ ಪ್ರಕಾಶನ. ಬೆಂಗಳೂರು.
ಅ.ನ.ಕೃ. (2004). ಸಾಹಿತ್ಯ ಮತ್ತು ಕಾಮಪ್ರಚೋದನೆ. ಸಾಗರ್ ಪ್ರಕಾಶನ. ಬೆಂಗಳೂರು.
ಶ್ರೀಮತಿ ಎಚ್. ಎಸ್. (2012). ಸ್ತ್ರೀವಾದ: ತಾತ್ವಿಕತೆ. ಪ್ರಗತಿ ಗ್ರಾಫಿಕ್ಸ್. ಬೆಂಗಳೂರು.
ಮಂಜುಳ ಮಾನಸ. (2013). ಮಹಿಳಾ ಸಬಲೀಕರಣ. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.
ಪ್ರೀತಿ ಶುಭಚಂದ್ರ (ಸಂ.) & ಸುಮನಾ ಎಂ. ಎನ್. (2015). ಸಾಕಾರದತ್ತ ಸಮಾನತೆಯ ಕನಸು. ಲಡಾಯಿ ಪ್ರಕಾಶನ.
ನಾಗಮಣಿ ಜಿ. (2019). ದಲಿತ ಮಹಿಳಾ ಚಳುವಳಿ ಅಧ್ಯಯನ. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.
ಶಿವರುದ್ರಪ್ಪ ಜಿ. ಎಸ್. (2011). ಜಿ. ಎಸ್. ಶಿವರುದ್ರಪ್ಪನವರ ಸಮಗ್ರ ಕಾವ್ಯ. ಕಾಮಧೇನು ಪುಸ್ತಕ ಭವನ. ಬೆಂಗಳೂರು.