ಶಿಶುನಾಳ ಶರೀಫರ ತತ್ವಪದಗಳ ಭಾಷಿಕ ಅನನ್ಯತೆ
Abstract
ಆಧ್ಯಾತ್ಮಿಕ ಅನುಭವವನ್ನು ಕಾವ್ಯ ರೂಪದಲ್ಲಿ ಕಟ್ಟಿಕೊಟ್ಟವರಲ್ಲಿ ಶರೀಫರು ಮೊದಲಿನವರಲ್ಲದಿದ್ದರೂ, ಉತ್ತರ ಕರ್ನಾಟಕದ ದೇಸಿ ಸೊಗಡಿನ ಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡು ಜೀವನದ ಅನುಭವದ ದ್ರವ್ಯವನ್ನು ಪರಿಣಾಮಕಾರಿಯಾಗಿ ಧಾರೆಯೆರೆದವರಲ್ಲಿ ಅವರೇ ಮೊದಲಿಗರು.
References
ಶಿಶುನಾಳ ಶರೀಫ್ ಸಾಹೇಬರ ಗೀತೆಗಳು, ಸಂ.-ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಕ್ಷಮಾ ಪ್ರಕಾಶನ, ಬೆಂಗಳೂರು, ೧೯೮೮
ಶಿಶುನಾಳ ಶರೀಫ್ ಮತ್ತು ಸಂತ ಕಬೀರ್- ಒಂದು ತೌಲನಿಕ ಅಧ್ಯಯನ, ಡಾ. ಆರ್.ಪಿ. ಹೆಗಡೆ, ಸಮಾಜ ಶಿಕ್ಷಣ ವಿಶ್ವಸ್ತ ಸಮಿತಿ, ಸಿದ್ಧಾಪುರ(ಉ.ಕ), ೧೯೯೫
ಧಾರವಾಡ ಜಿಲ್ಲೆಯ ತತ್ವಪದ ಸಾಹಿತ್ಯ, ಡಾ. ಮಹೇಶ ಫ. ಗಾಜಪ್ಪನವರ, ಜ್ಯೋತಿ ಪ್ರಕಾಶನ, ಮೈಸೂರು, ೨೦೧೦