ಕನ್ನಡ ಸಾಹಿತ್ಯ: ಕೃಷಿ
Abstract
ಕನ್ನಡ ಸಾಹಿತ್ಯಕ್ಕೂ ಮತ್ತು ಕೃಷಿಗೂ ನಿಕಟವಾದ ಸಂಬಂಧವಿದೆ. ಇವೆರಡು ಒಂದೇ ನಾಣ್ಯದ ಎರಡು ಮುಖಗಳು. ಒಂದನ್ನು ಬಿಟ್ಟು ಇನ್ನೊಂದು ಇರುವುದಿಲ್ಲ. ಕನ್ನಡ ಸಾಹಿತ್ಯಕ್ಕೆ ಮೂಲ ನೆಲೆ ಕೃಷಿಯಾಗಿದೆ. ಸಾಹಿತ್ಯದ ಎಲ್ಲ ವಿಕಾಸಗಳು ಈ ಮಣ್ಣಿನಿಂದಲ್ಲೆ ಸಾಧ್ಯವಾಗುವುದು. ಮನುಷ್ಯ ಅನುಭವಿಸಿದ ಅನುಭವಗಳನ್ನು ಹೊರಹಾಕುವುದೇ ಸಾಹಿತ್ಯ. ಹೀಗಾಗಿ ಕೃಷಿ ನೇರವಾಗಿ ಸಾಹಿತ್ಯಕ್ಕೆ ಸಂಬಂಧಿಸಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.
Downloads
Published
05.01.2023
How to Cite
Ashwini Sham Bellundagi. (2023). ಕನ್ನಡ ಸಾಹಿತ್ಯ: ಕೃಷಿ. AKSHARASURYA, 2(01), 01 to 05. Retrieved from http://aksharasurya.com/index.php/latest/article/view/26
Issue
Section
Article