ಬೇಂದ್ರೆಯವರ ಕಾವ್ಯಗಳಲ್ಲಿ ಮೌನ ಧ್ಯಾನದ ನೆಲೆಗಳು.
Keywords:
ಧ್ಯಾನ, ಮೌನ, ಅನುಭಾವ, ಆಧ್ಯಾತ್ಮಿಕ ಅನುಸಂಧಾನ, ವಿಶ್ವಾತ್ಮಕ ಚಿಂತನೆAbstract
ಬೇಂದ್ರೆಯವರು ತಮ್ಮ ಕಾವ್ಯದಲ್ಲಿ ಒಳನುಡಿಯಾಗಿ ಹಿಡಿಗಾಳಿನಂತೆ ಒಡಮೂಡಿಸಿರುವ ಧ್ಯಾನ ಹಾಗೂ ಮೌನದ ನೆಲೆಗಳನ್ನು ವಿಶ್ಲೇಷಿಸುವುದು. ಗಾಳಿಹೆಜ್ಜೆಯನ್ನು ಧ್ಯಾನಿಸುತ್ತಾ ಅಮೃತಕ್ಕೆ ಹಾರುವ ಗರುಡನಂತೆ ಮೌನದ ಯಾನದ ಜೊತೆಗೆ ಸಾಮಾನ್ಯ ಬದುಕನ್ನು ಅನುಭಾವದ ಎತ್ತರಕ್ಕೆ ಕೊಂಡೊಯ್ಯುವ ಒಲವಿನ ಕಾವ್ಯದ ಮೌನ ಮತ್ತು ಧ್ಯಾನದ ನೆಲೆಗಳನ್ನು ಹುಡುಕುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ.
Downloads
Published
05.10.2023
How to Cite
SATYAMANGALA MAHADEV. (2023). ಬೇಂದ್ರೆಯವರ ಕಾವ್ಯಗಳಲ್ಲಿ ಮೌನ ಧ್ಯಾನದ ನೆಲೆಗಳು. AKSHARASURYA, 2(11), 52–57. Retrieved from http://aksharasurya.com/index.php/latest/article/view/250
Issue
Section
ಸಂಶೋಧನಾ ಲೇಖನಗಳು. | RESEARCH ARTICLE.