ತುಂಗಭದ್ರಾ ಜಲಾಶಯ ನಿರ್ಮಾಣದ ನಂತರ ಜಲಾನಯನ ಪ್ರದೇಶದಲ್ಲಾದ ಸ್ಥಿತ್ಯಾಂತರಗಳ ವಿಶ್ಲೇಷಣೆ.
Keywords:
ಅಣೆಕಟ್ಟು, ಕ್ಯೂಸೆಕ್ಸ್, ಹೂಳು, ಮೀನುಗಾರಿಕೆ, ಸ್ಥಿತ್ಯಂತರ, ಪ್ರವಾಸೋದ್ಯಮAbstract
ತುಂಗಭದ್ರಾ ಅಣೆಕಟ್ಟು ನಿರ್ಮಾಣದ ನಂತರ ಜಲಾನಯನ ಪ್ರದೇಶದಲ್ಲಾದ ಕೃಷಿ, ಮೀನುಗಾರಿಕೆ, ನಿರಾಶ್ರಿತರ ಬದುಕಿನಲ್ಲದ ಸ್ಥಿತ್ಯಾಂತರಗಳನ್ನು ವಿಶ್ಲೇಷಿಸುವುದು. ತುಂಗಭದ್ರಾ ಅಣೆಕಟ್ಟು ನಿರ್ಮಾಣ ಕಾರ್ಯಕ್ಕೆ ಬಂದ ಕಾರ್ಮಿಕರ ನೆಲಗಳು, ಕುಡಿಯುವ ನೀರಿನ ಯೋಜನೆಗಳು, ಜಲಾಶಯದಲ್ಲಿ ಹೂಳಿನ ಪ್ರಮಾಣ ಹೆಚ್ಚಳಕ್ಕೆ ಕಾರಣಗಳನ್ನು, ತುಂಗಭದ್ರಾ ಜಲಾಶಯದ ಹೂಳು ತೆಗೆಯಲು ಅಸಾದ್ಯ ಅದಕ್ಕೆ ಪೂರಕ ಸಮನಾಂತರ ಜಲಾಶಯದ ಕುರಿತು ಇರುವ ಚರ್ಚೆ ಕುರಿತು ವಿಶ್ಲೇಷಣೆ ಮಾಡುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ.