ಪೂರ್ವಾಂಗನೆ-ಪಶ್ಚಿಮಾಂಗನೆಗೆ: ಕವಿತೆಯ ಒಳನೋಟಗಳು.

Authors

  • LALITA

Abstract

‘ಕಾವ್ಯಾನಂದ’ ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿರಾಗಿರುವ ಸಿದ್ದಯ್ಯ ಪುರಾಣಿಕರ ಕವನವಿದು. ಈ ಕವನವು-ಪ್ರಕೃತಿ ಸಹಜವಾದ ಚಹರೆಗಳನ್ನು ಪ್ರಶ್ನಿಸಿ ‘ವರ್ಣಭೇದ’ ನೀತಿಯನ್ನು ಖಂಡಿಸುತ್ತಾ ಜೀವನದ ಸಾಮರಸ್ಯ, ಸೌಹಾರ್ದತೆಯನ್ನು ಪ್ರತಿನಿಧಿಸುತ್ತದೆ. ‘ನಾ ಕರಿಯಳೆಂದು ನೀ ಜರೆಯಬೇಡ ಬಿಳಿಗೆಳತಿ ಗರ್ವದಿಂದ ಕಪ್ಪಿಗಿಂತ ಬಿಳಿಬಣ್ಣ ಹೆಚ್ಚು ಹೇಳಾವ ಹಿರಿಮೆಯಿಂದ’ ಕವಿತೆ ಆರಂಭವಾಗುತ್ತದೆ.

Downloads

Published

19.07.2023

How to Cite

LALITA. (2023). ಪೂರ್ವಾಂಗನೆ-ಪಶ್ಚಿಮಾಂಗನೆಗೆ: ಕವಿತೆಯ ಒಳನೋಟಗಳು. AKSHARASURYA, 2(08), 146–149. Retrieved from http://aksharasurya.com/index.php/latest/article/view/202