ಮಂಟೇಸ್ವಾಮಿ ಮತ್ತು ಮಹದೇಶ್ವರರ ಕಾವ್ಯ ಪರಂಪರೆ.

Authors

  • P. B. MADHU

Abstract

ಮಂಟೇಸ್ವಾಮಿ ಕಾವ್ಯ ಪರಂಪರೆ: ಕೆಲವು ಶತಮಾನಗಳ ಹಿಂದೆ ಧರ್ಮಕ್ರಾಂತಿಯನ್ನೆಸಗಿ ತನ್ನದೇ ಆದ ಪರಂಪರೆಯನ್ನು ನಿರ್ಮಿಸಿದ ಒಬ್ಬ ಧಾರ್ಮಿಕ ಪವಾಡ ಪುರುಷನೇ ಮಂಟೇಸ್ವಾಮಿ, ಕನ್ನಡದ ಧಾರ್ಮಿಕ ಜನಪದ ಕಾವ್ಯವೊಂದರ ಕಥಾನಾಯಕ ಮಂಟೇಸ್ವಾಮಿ, ಉತ್ತರ ದೇಶದಿಂದ ದಕ್ಷಿಣ ಕರ್ನಾಟಕಕ್ಕೆ “ನಿಜ ಶರಣ-ತತ್ವ” ಪ್ರಚಾರಕ್ಕಾಗಿ ಬಂದು ಮಂಡ್ಯ, ಮೈಸೂರು, ಬೆಂಗಳೂರು ಜಿಲ್ಲೆಗಳಲ್ಲಿ ತನ್ನ ಪವಾಡಗಳನ್ನು ಮೆರೆದಿದ್ದಾನೆ.

Downloads

Published

19.07.2023

How to Cite

P. B. MADHU. (2023). ಮಂಟೇಸ್ವಾಮಿ ಮತ್ತು ಮಹದೇಶ್ವರರ ಕಾವ್ಯ ಪರಂಪರೆ. AKSHARASURYA, 2(08), 61–68. Retrieved from http://aksharasurya.com/index.php/latest/article/view/189