ದಲಿತ ಮಹಿಳಾ ಕಾವ್ಯದಲ್ಲಿ ಜಾತಿ ಸಂಘರ್ಷದ ನೆಲೆಗಳು.
Abstract
ಹೊಸ ತಲೆಮಾರಿನ ದಲಿತ ಕವಯಿತ್ರಿಯರು ತಮ್ಮ ಕಾವ್ಯಗಳ ಮೂಲಕ ಜಾತಿಯು ನಿರ್ಮಿಸಿರುವ ಅಸಮಾನತೆಯ ಬದುಕುಗಳನ್ನು ತೆರೆದಿಡುವುದರ ಜೊತೆಗೆ ಈ ವ್ಯವಸ್ಥೆ ತಮ್ಮನ್ನು ಕ್ರೂರವಾಗಿ ಕಂಡರೂ ಅದನ್ನು ಮೆಟ್ಟಿ ನಿಂತು ಬದುಕು ಮುಖ್ಯವೆಂದು ಛಿದ್ರ ಬದುಕನ್ನು ಪ್ರೀತಿಸುತ್ತಾ ಬಾಬಾ ಸಾಹೇಬರು ಹಾಕಿಕೊಟ್ಟ ಶಿಕ್ಷಣ, ಸಂಘಟನೆ, ಹೊರಾಟದಿಂದ ಎಲ್ಲಿಯೂ ಸ್ವಾಭಿಮಾನ ಕಳೆದುಕೊಳ್ಳದೆ ಅಕ್ಷರ ಜ್ಞಾನದ ಮೂಲಕ ಸಂಘಟಿತರಾಗಿ ಹೊಸ ಬದುಕಿನ ಕಡೆಗೆ ಹೆಜ್ಜೆಗಳನ್ನಾಕುತ್ತಿರುವ ದಲಿತರ ಭರವಸೆಯ ಬದುಕುಗಳ ಸಂಕಥನವನ್ನು ಪಡಿಮೂಡಿಸಿದ್ದಾರೆ.