ತತ್ವಪದ ಸಾಹಿತ್ಯದ ಉಗಮ ಮತ್ತು ಭಾಷೆ.

Authors

  • D. K. NATARAJA
  • GANGAREVAIAH

Abstract

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಜೈನ ಸಾಹಿತ್ಯ, ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯದಂತೆ ತತ್ವಪದ ಸಾಹಿತ್ಯ ತನ್ನದೇ ಆದಂತಹ ವಿಶಿಷ್ಟ ಸ್ಥಾನ ಪಡೆದಿದೆ. ಬಸವಾದಿ ಶಿವ ಶರಣರ ನಂತರ ಸಮಾಜದಲ್ಲಿ ಇದ್ದಂತಹ ಜಾತಿಯತೆ, ಮೂಢನಂಬಿಕೆ, ಧರ್ಮದ ಅಂದ ಶ್ರದ್ಧೆಯಿಂದ ಕೂಡಿದಂತಹ ಸಮಾಜವನ್ನು ಸರಿದಾರಿಗೆ ತರುವಲ್ಲಿ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯಗಳೆರಡರ ಪ್ರಮುಖ ಲಕ್ಷಣಗಳನ್ನು ತನ್ನಲ್ಲಿ ಅಳವಡಿಸಿಕೊಂಡು ರೂಪಿತವಾದ ಸಾಹಿತ್ಯವೇ “ತತ್ವಪದ ಸಾಹಿತ್ಯ”.

Downloads

Published

05.05.2023

How to Cite

D. K. NATARAJA, & GANGAREVAIAH. (2023). ತತ್ವಪದ ಸಾಹಿತ್ಯದ ಉಗಮ ಮತ್ತು ಭಾಷೆ. AKSHARASURYA, 2(05), 171–177. Retrieved from http://aksharasurya.com/index.php/latest/article/view/130

Issue

Section

Article