ಚಿತ್ರದುರ್ಗ ಜಿಲ್ಲೆಯ ಛಲವಾದಿ ಸಮುದಾಯದ ಧಾರ್ಮಿಕ ಹಾಗೂ ಲೌಕಿಕ ಕಲೆಗಳ ಒಳನೋಟ

Authors

  • ಪ್ರಭುದೇವ ಸಿ. ಸಂಶೋಧನಾ ವಿದ್ಯಾರ್ಥಿ, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ರಾಜಾನುಕುಂಟೆ, ಬೆಂಗಳೂರು.
  • ಶಬೀನಾ ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ರಾಜಾನುಕುಂಟೆ, ಬೆಂಗಳೂರು.

Keywords:

ಧಾರ್ಮಿಕ ಕಲೆಗಳು, ಬ್ಯಾಂಡ್‌ಸೆಟ್, ಲೌಕಿಕ ಕಲೆಗಳು, ಚಮ್ಮಾರಿಕೆ, ಚಿತ್ರದುರ್ಗ, ಛಲವಾದಿ

Abstract

ಆಡು ಮುಟ್ಟದ ಸೊಪ್ಪಿಲ್ಲ ಕಲೆಗಳಿಲ್ಲದ ಸಮುದಾಯಗಳಿಲ್ಲ ಎಂಬಂತೆ ಕಲೆ ಎಂಬುದು ಯಾರ ಸ್ವತ್ತಲ್ಲ, ಕಲೆ ಎಲ್ಲರನ್ನು ಕೈಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ ಎಂಬ ಮಾತು ನಿಜ, ಅದರಂತೆ ಸಂಸ್ಕೃತಿಯ ಒಂದು ಭಾಗವಾಗಿರುವ ಕೆಲವು ಕಲೆಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಛಲವಾದಿ ಸಮುದಾಯದವರಿಗೆ ರಕ್ತದಿಂದಲೇ ಬಂದಿವೆ, ಈ ಸಮುದಾಯವು ಕಲಾ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸುತ್ತ ಕಲೆಯನ್ನು ಉಳಿಸಿಕೊಂಡು ಬಂದಿರುವುದು ಗಮನಾರ್ಹ. ಅವುಗಳೆಂದರೆ ಧಾರ್ಮಿಕ, ಲೌಕಿಕ, ಪ್ರದರ್ಶನತ್ಮಕ, ಜನಪದ ವೈದ್ಯ, ಸೋಭಾನೆ ಪದಗಳು ಮತ್ತು ಸಾಹಿತ್ಯಿಕ ಕಲೆಗಳು.

References

ಬೋರಲಿಂಗಯ್ಯ ಹಿ.ಚಿ., (1996), ಕರ್ನಾಟಕ ಜನಪದ ಕಲೆಗಳ ಕೋಶ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಸುಬ್ಬಲಕ್ಷ್ಮಮ್ಮ ಜಿ.ಎ., (2000), ಕರ್ನಾಟಕ ಜನಪದ ವಾದ್ಯಗಳು, ಜ್ಞಾನೋದಯ ಪ್ರಕಾಶನ, ಬೆಂಗಳೂರು.

ರಮೇಶ ಆರ್., (2020), ಛಲವಾದಿ ಸಮುದಾಯದ ಜನಪದ ಕಲೆಗಳು, ಸಂಶೋಧನ ಮಹಾಪ್ರಬಂಧ, ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ.

ಉಮೇಶ್ ಟಿ.ಬಿ., (2016), ರಾಮನಗರ ಜಿಲ್ಲೆಯ ಹೊಲೆಯರ ಜಾನಪದೀಯ ಅಧ್ಯಯನ, ಸಂಶೋಧನ ಮಹಾಪ್ರಬಂಧ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

Downloads

Published

09.01.2025

How to Cite

ಪ್ರಭುದೇವ ಸಿ., & ಶಬೀನಾ. (2025). ಚಿತ್ರದುರ್ಗ ಜಿಲ್ಲೆಯ ಛಲವಾದಿ ಸಮುದಾಯದ ಧಾರ್ಮಿಕ ಹಾಗೂ ಲೌಕಿಕ ಕಲೆಗಳ ಒಳನೋಟ. AKSHARASURYA, 5(05), 81 to 93. Retrieved from https://aksharasurya.com/index.php/latest/article/view/579

Issue

Section

ಸಂಶೋಧನಾ ಲೇಖನಗಳು. | RESEARCH ARTICLE.