ವಚನ ಸಾಹಿತ್ಯ: ಸ್ತ್ರೀವಾದದ ನೆಲೆಗಳು

Authors

  • Ravindra K. V.

Abstract

ಹನ್ನೇರಡನೇ ಶತಮಾನದ ಸಮಾಜದಲ್ಲಿ ಪುರುಷ-ಸ್ತ್ರೀ, ಪ್ರಭು-ಪ್ರಜೆ, ಬ್ರಾಹ್ಮಣ-ಶೂದ್ರದಲ್ಲಿ ಸಮಾನತೆ ಸಾಧ್ಯವಿಲ್ಲವೆಂಬ ಭೇದ ಸಂಸ್ಕೃತಿಯು ನಿರ್ಮಾಣವಾಗಿದ್ದ ಸಂದರ್ಭದಲ್ಲಿ ವಚನಕಾರರು ತಮ್ಮ ವಚನಗಳ ಮೂಲಕ ಸಮಾಜದಲ್ಲಿದ್ದ ತಾರತಮ್ಯಗಳನ್ನು ಹೋಗಲಾಡಿಸಿ ಸಮ ಸಮಾಜಕ್ಕಾಗಿ ಚಳುವಳಿಗಳನ್ನು ಹಮ್ಮಿಕೊಂಡರು. ಜೊತೆಗೆ ಹೊಸ ಸಮಾಜದ ನೆಲೆಗಳನ್ನು ಗುರಿಯಿಟ್ಟುಕೊಂಡು ವಚನಗಳನ್ನು ರಚಿಸಿದ್ದಾರೆ. ಈ ಹಿನ್ನಲೆಯಲ್ಲಿ ರಚನೆಗೊಂಡ ಹಲವು ವಚನಗಳಲ್ಲಿ ಸ್ತ್ರೀಗೆ ಪುರುಷನಷ್ಟೇ ಅಧಿಕಾರ ಮತ್ತು ಸ್ವಾತಂತ್ರ್ಯವಿದೆಯೆಂದು ಸ್ತ್ರೀವಾದದ ನೆಲೆಗಳನ್ನು ಅಭಿವ್ಯಕ್ತಿಸಿದ್ದಾರೆ. ಈ ನೆಲೆಯಲ್ಲಿ ವಚನಕಾರರು ಕೈಗೊಂಡ ಜನಪರ ಆಂದೋಲನಗಳು ನಮ್ಮ ದೇಶದ ಇತಿಹಾಸದಲ್ಲೇ ಒಂದು ವಿಶಿಷ್ಟ ಘಟನೆಯಾಗಿ ಸ್ಥೀರವಾಗಿ ನಿಂತಿದೆ ಎಚಿದರೆ ತಪ್ಪಾಗಲಾರದು.

Downloads

Published

05.02.2023

How to Cite

Ravindra K. V. (2023). ವಚನ ಸಾಹಿತ್ಯ: ಸ್ತ್ರೀವಾದದ ನೆಲೆಗಳು. AKSHARASURYA, 2(02), 55 to 57. Retrieved from https://aksharasurya.com/index.php/latest/article/view/55

Issue

Section

Article