ಪ.ಪಂಗಡಗಳವರ ಪರಿಸ್ಥಿತಿ

Authors

  • MANGLURA VIJAY

Keywords:

ಪರಿಶಿಷ್ಟ ಪಂಗಡ, ಶಿಕ್ಷಣ, ಉದ್ಯೋಗ, ರಾಜಕಾರಣ, ಪಂಚ ವಾರ್ಷಿಕ ಯೋಜನೆ, ಜನಗಣತಿ, ಟ್ರೈಬಲ್ ಡೆವಲಪ್‌ಮೆಂಟ್ ಬ್ಲಾಕ್ಸ್

Abstract

ಭಾರತದಲ್ಲಿನ ಪ.ಪಂಗಡಗಳವರ ಪರಿಸ್ಥಿತಿ ಶೋಚನೀಯವಾಗಿದೆ. ಶಿಕ್ಷಣ, ಉದ್ಯೋಗ, ರಾಜಕಾರಣ ಇತ್ಯಾದಿ ಕ್ಷೇತ್ರಗಳ ಬಗೆಗಿನ ಅವರ ಅರಿವು ಪ್ರಾಥಮಿಕ ಮಟ್ಟದಲ್ಲಿದೆ. ಅವರು ಜೀವನಾವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕೇ ತಮ್ಮ ಬದುಕಿನ ಬಹುಭಾಗವನ್ನು ವಿನಿಯೋಗಿಸುವ ಪರಿಸ್ಥಿತಿ ಇದೆ.

Downloads

Published

05.02.2024

How to Cite

MANGLURA VIJAY. (2024). ಪ.ಪಂಗಡಗಳವರ ಪರಿಸ್ಥಿತಿ. AKSHARASURYA, 3(02), 19 to 26. Retrieved from https://aksharasurya.com/index.php/latest/article/view/308

Issue

Section

ಕಾಲುದಾರಿ. | BYWAY.