ಎಸ್. ಶಾಂತನಾಯ್ಕ ಅವರ ಕಥೆಗಳಲ್ಲಿ ಸಾಮಾಜಿಕ ಪ್ರಜ್ಞೆ

Authors

  • ಉತ್ತಂಗಿ ವೀರೇಶ ಅಧ್ಯಾಪಕರು, ಕನ್ನಡ ಅಧ್ಯಯನ ವಿಭಾಗ, ಕೊಪ್ಪಳ ವಿಶ್ವವಿದ್ಯಾಲಯ, ಕೊಪ್ಪಳ.

Keywords:

ಹನ್ಮಜ್ಜ, ಎಕ್ಕಡ, ಬೆತ್ತಪ್ಪ, ಜುಲ್ಪ, ಹೋರಾಟ, ಪಿಂಡ, ಡೊಣ್ಣನಾಯ್ಕ, ಆಘಾತ

Abstract

ಎಸ್. ಶಾಂತನಾಯ್ಕ ಅವರು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಂಗ್ಲೀಷ್ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಕಥೆ, ಕವನ, ಕಾದಂಬರಿ ನಾಟಕ ಕ್ಷೇತ್ರಗಳಲ್ಲಿ ತಮ್ಮನ್ನು ದುಡಿಸಿಕೊಳ್ಳುತ್ತಿದ್ದಾರೆ. ಸಮಕಾಲೀನ ಸಂದರ್ಭದಲ್ಲಿ ಲಂಬಾಣಿ ಬುಡಕಟ್ಟು ಜನರ ಕುಂದುಕೊರತೆಗಳನ್ನು ತಮ್ಮ ಸಾಹಿತ್ಯದ ಮೂಲಕ ಅನಾವರಣಗೊಳಿಸುವ ಸಾಹಸ ಮಾಡುತ್ತಿದ್ದಾರೆ. “ಕಲ್ಲೇ ಕಲ್ಲೇ ಕಥೆ ಹೇಳು” ಕಥಾ ಸಂಕಲನವು ಅವಕಾಶ ವಂಚಿತ ಹಳ್ಳಿಗರ ಬದುಕು ಕುರಿತು ಚಿತ್ರಿಸುತ್ತದೆ.

References

ಶಿರಗಾನಹಳ್ಳಿ ಶಾಂತಾನಾಯ್ಕ. (2023). ಕಲ್ಲೇ ಕಲ್ಲೇ ಕಥೆಹೇಳು. ಸಿ.ವಿ.ಜಿ. ಪಬ್ಲಿಕೇಷನ್.‌ ಬೆಂಗಳೂರು.

Downloads

Published

11.08.2024

How to Cite

ಉತ್ತಂಗಿ ವೀರೇಶ. (2024). ಎಸ್. ಶಾಂತನಾಯ್ಕ ಅವರ ಕಥೆಗಳಲ್ಲಿ ಸಾಮಾಜಿಕ ಪ್ರಜ್ಞೆ. AKSHARASURYA, 4(04), 123 to 130. Retrieved from http://aksharasurya.com/index.php/latest/article/view/461

Issue

Section

ಪುಸ್ತಕ ವಿಮರ್ಶೆ. | BOOK REVIEW.