ಎನ್‌ಸಿಎಫ್ ಮತ್ತು ಪೊಸಿಶನ್ ಪೇಪರ‍್ಸ್ : ಪಠ್ಯಗಳ ಬ್ರಾಹ್ಮಣೀಕರಣ.

Authors

  • B. SHRIPAD BHATT

Keywords:

ಭಾರತೀಕರಣ, ಬ್ರಾಹ್ಮಣೀಕರಣ, ಪೊಸಿಶನ್ ಪೇರ‍್ಸ್, ಎನ್‌ಇಪಿ ೨೦೨೦

Abstract

ವೈಜ್ಞಾನಿಕ ಮನೋಧರ್ಮ, ಆಧುನಿಕ ಪ್ರಜ್ಞೆ, ವೈಚಾರಿಕತೆ ಮತ್ತು ಸೆಕ್ಯುಲರಿಸಂನ್ನು ಸಂಪೂರ್ಣವಾಗಿ ತಿರಸ್ಕರಿಸಿ ಶಿಕ್ಷಣ ವ್ಯವಸ್ಥೆಯನ್ನು ‘ಭಾರತೀಕರಣ’ದ ನೆಪದಲ್ಲಿ ‘ಬ್ರಾಹ್ಮಣೀಕರಣ’ಗೊಳಿಸುವುದು ಈ ‘ಪೊಸಿಶನ್ ಪೇರ‍್ಸ್‘’ ಸಮಿತಿಗಳ ಮುಖ್ಯ ಉದ್ದೇಶವಾಗಿದೆ. ಇಡೀ ಎನ್‌ಇಪಿ ೨೦೨೦ ಕರಡಿನಲ್ಲಿ ಈ ಭಾಗವು ಅತ್ಯಂತ ಅಪಾಯಕಾರಿಯಾಗಿದೆ.

Downloads

Published

05.09.2023

How to Cite

B. SHRIPAD BHATT. (2023). ಎನ್‌ಸಿಎಫ್ ಮತ್ತು ಪೊಸಿಶನ್ ಪೇಪರ‍್ಸ್ : ಪಠ್ಯಗಳ ಬ್ರಾಹ್ಮಣೀಕರಣ. AKSHARASURYA, 2(10), 30 to 35. Retrieved from http://aksharasurya.com/index.php/latest/article/view/223

Issue

Section

ಕಾಲುದಾರಿ. | BYWAY.