ಹೈದ್ರಾಬಾದ ಕರ್ನಾಟಕದ ಶಾಸ್ತ್ರಸಾಹಿತ್ಯ.
Abstract
ಹೈದ್ರಾಬಾದ ಕರ್ನಾಟಕ ಪ್ರದೇಶದ ಸಾಹಿತ್ಯ ಆರಂಭವಾದದ್ದು ಕವಿರಾಜಮಾರ್ಗದಿಂದಲೇ ಇದು ಕನ್ನಡದ ಮೊದಲ ಉಪಲಬ್ಧ ಕೃತಿ. ಇದು ಕಾವ್ಯ ಕೃತಿ ಆದಂತೆ ಶಾಸ್ತ್ರ ಗ್ರಂಥವಾಗಿರುವುದು, ಮುಖ್ಯವಾಗಿದೆ. ಹೈದ್ರಾಬಾದ ಕರ್ನಾಟಕದ ಸಾಹಿತ್ಯ, ಶಾಸ್ತ್ರ ಸಾಹಿತ್ಯ ಆರಂಭವಾದದ್ದು ಇಲ್ಲಿಂದಲೇ ಎನ್ನಬೇಕು. ಈ ಶಾಸ್ತ್ರ ಸಾಹಿತ್ಯದಲ್ಲಿ ಶಾಸನ, ಭಾಷಾ ವಿಜ್ಞಾನ, ಕಾವ್ಯಮೀಮಾಂಸೆ, ಛಂದಸ್ಸು ಇವುಗಳನ್ನೆಲ್ಲ ಅಧ್ಯಯನ ಮಾಡುವುದೇ ಶಾಸ್ತ್ರ ಸಾಹಿತ್ಯವಾಗಿದೆ.
Downloads
Published
19.07.2023
How to Cite
ANUSUYA G. PATIL. (2023). ಹೈದ್ರಾಬಾದ ಕರ್ನಾಟಕದ ಶಾಸ್ತ್ರಸಾಹಿತ್ಯ. AKSHARASURYA, 2(08), 76–81. Retrieved from http://aksharasurya.com/index.php/latest/article/view/191
Issue
Section
Article