ಭಾಷಾಂತರ ಸಮಸ್ಯೆಗಳು ಮತ್ತು ಸವಾಲುಗಳು.

Authors

  • NAGRAJA P. V.

Abstract

ಭಾಷಾಂತರ ಎನ್ನುವುದು ನಮ್ಮ ಸೋದರ ಭಾಷೆಗಳನ್ನು, ಸೋದರ ಸಂಸ್ಕೃತಿಗಳನ್ನು ಅಕ್ಷರದ ಮುಖಾಂತರ ಅರ್ಥ ಮಾಡಿಕೊಳ್ಳಲು ಇರುವಂತಹ ಒಂದು ಸಾಧನ. ಭಾಷಾಂತರ ಎಂದರೆ ಭಾಷಾ ಅಂತರ ಎಂದೂ, ಅನುವಾದ ಎಂದು ಕರೆಯುವರು. ಒಂದು ಭಾಷೆಯಿಂದ ಇನ್ನೊಂದು ಭಾಷೆಯ ಪಠ್ಯವನ್ನು ಬದಲಾಯಿಸುವಂತಹ ಒಂದು ಕ್ರಿಯೆ, ವಾದವನ್ನು ಅನುವಾದ ಮಾಡುವ ಮಹತ್ತರವಾದ ಪ್ರಕ್ರಿಯೆ.

Downloads

Published

19.07.2023

How to Cite

NAGRAJA P. V. (2023). ಭಾಷಾಂತರ ಸಮಸ್ಯೆಗಳು ಮತ್ತು ಸವಾಲುಗಳು. AKSHARASURYA, 2(08), 69–75. Retrieved from http://aksharasurya.com/index.php/latest/article/view/190